ಬೆಂಗಳೂರು:ನಿಮ್ಮ ಕಣ್ಣಿನ ಸೂಕ್ಷ್ಮತೆ ಮತ್ತು ಬುದ್ಧಿವಂತಿಕೆಗೆ ಸವಾಲು ಹಾಕುವ ದೃಷ್ಟಿ ಭ್ರಮೆ ಅಥವಾ ಆಪ್ಟಿಕಲ್ ಇಲ್ಯೂಷನ್ ಕೆಲವು ಪ್ರಶ್ನೆಗಳು ಸೋಶಿಯಲ್​​ ಮೀಡಿಯಾದಲ್ಲಿ ಇಂದು ನೋಡಬಹುದು. ಹೀಗೆ ನಾವು ಇಂದು ಇಂತಹದ್ದೇ ಒಂದು ಪರೀಕ್ಷೆ ನೀಡುತ್ತಿದ್ದೇವೆ.
ದೃಷ್ಟಿ ಭ್ರಮೆ ಎಂದರೇನು?:ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆ ನಿರ್ಧಾರವಾಗುತ್ತದೆ. ಆದರೆ, ಕೆಲವೊಮ್ಮೆ ನಾವು ನೋಡುವುದಕ್ಕೂ ಮತ್ತು ಗ್ರಹಿಸಿವುದಕ್ಕೂ ವಿಭಿನ್ನವಾಗಿರುತ್ತದೆ. ಇದನ್ನೇ ನಾವು ದೃಷ್ಟಿ ಭ್ರಮೆ (Optical Illusion​) ಎಂದು ಕರೆಯುತ್ತೇವೆ.

ಈ ಚಿತ್ರದಲ್ಲೊ ಒಂದು ಒಣಗಿದ ಮರವಿದೆ. ಈ ಚಿತ್ರದಲ್ಲಿ ಮೂರು ಮೊಲಗಳು ಅಡಗಿ ಕುಳಿತುಕೊಂಡಿವೆ. ಮೂರು ಮೊಲಗಳನ್ನು ಕಂಡುಹಿಡಿಯುವುದು ನಾವು ನಿಮಗೆ ನೀಡುತ್ತಿರುವ ಸವಾಲಾಗಿದೆ.
ಈ ಮೊಲಗಳನ್ನು ಪತ್ತೆ ಹಚ್ಚಲು ನಾವು ನಿಮಗೆ ನೀಡುತ್ತಿರುವ ಸಮಯ ಕೇವಲ 7 ಸೆಕಂಡುಗಳು ಮಾತ್ರವಾಗಿವೆ. ನೀವು ಈ ಪ್ರಶ್ನೆಗೆ ಉತ್ತರ ಹುಡುಕಲು ಪ್ರಾರಂಭಿಸಿ.
ಉತ್ತರ ಗುರುತಿಸಿದ್ದೀರಾ? ಎಂದಾದರೆ ಅಭಿನಂದನೆಗಳು! ನಿಮಗೆ ಉತ್ತರ ಸಿಕ್ಕಿಲ್ಲವೆಂದರೆ ನಾವೆ ನಿಮಗೆ ಉತ್ತರ ನೀಡುತ್ತೇವೆ. ನೀವು ಇನ್ನೂ ಈ ಆಪ್ಟಿಕಲ್ ಭ್ರಮೆಯಲ್ಲಿ ಮೊಲಗಳನ್ನು ಹುಡುಕುತ್ತಿದ್ದರೆ. ಚಿಂತಿಸಬೇಡಿ, ನಾವು ಉತ್ತರವನ್ನು ಕೆಳಗೆ ಹಂಚಿಕೊಂಡಿದ್ದೇವೆ.

ಮೊದಲು ಸ್ನಾನ ಮಾಡುವ ವಿಚಾರಕ್ಕೆ ಸಹೋದರನನ್ನೇ ಹೊಡೆದು ಕೊಂದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 7 =
Remember me
