ನವದೆಹಲಿ :ಕರೊನಾ ಉಲ್ಬಣದ ಹಿನ್ನೆಲೆಯಲ್ಲಿ, ಸಿಬಿಎಸ್‌ಇ ಮಂಡಳಿಯು 10ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿ, ಆಬ್ಜೆಕ್ಟೀವ್ ಕ್ರೈಟೀರಿಯಾ ಆಧರಿಸಿ ವಿದ್ಯಾರ್ಥಿಗಳಿಗೆ 11 ನೇ ತರಗತಿಗೆ ಬಡ್ತಿ ನೀಡುವುದಾಗಿ ಘೋಷಿಸಿದೆ. ಆದರೆ 12 ನೇ ತರಗತಿಯ ಪರೀಕ್ಷೆಗಳನ್ನು ಮುಂದೂಡಿರುವ ಮಂಡಳಿ, ಜೂನ್​ 1 ರಂದು ಪರಿಸ್ಥಿತಿಯನ್ನು ಗಮನಿಸಿ ಹೊಸ ದಿನಾಂಕದ ಬಗ್ಗೆ ನಿರ್ಧಾರ ಮಾಡುವುದಾಗಿ ಹೇಳಿದೆ.
After A Successful Twitter#cancel12thboardexams2021Campaign(1M+). Congratulations To All My Friends & A Very Thank You From Heart.I Hope Together We Will Make It In Our Favour!✊🤝🔥.We Have To Stay Strong!.I Hope We Will Win!#cancel12thboardexams2021@VarshaEGaikwadpic.twitter.com/QEUyGHRIOr
— Aditya Deshmukh (@aadi18_official)May 2, 2021

ಬಹುತೇಕ 12 ನೇ ತರಗತಿ ವಿದ್ಯಾರ್ಥಿಗಳು ತಮ್ಮ ಪರೀಕ್ಷೆಗಳ ಬಗೆಗಿನ ಈ ಅನಿಶ್ಚಿತತೆಯ ಬಗ್ಗೆ ಚಿಂತಿತರಾಗಿದ್ದಾರೆ. ತಮ್ಮ ಅಸಮಾಧಾನವನ್ನು ಟ್ವಿಟರ್​ನಲ್ಲಿ ತೋರಿಸುತ್ತಿರುವ ಸಾವಿರಾರು ವಿದ್ಯಾರ್ಥಿಗಳು, #cancel12thboardexams2021 (12ನೇ ತರಗತಿ ಬೋರ್ಡ್​​ ಪರೀಕ್ಷೆಗಳನ್ನು ರದ್ದುಗೊಳಿಸಿ) ಎಂಬ ಟ್ರೆಂಡ್​ ಶುರು ಮಾಡಿದ್ದಾರೆ. ಈ ಹ್ಯಾಷ್​ಟ್ಯಾಗ್​​ ಹೊಂದಿದ ಒಂದು ಮಿಲಿಯನ್​ ಟ್ವೀಟ್​ಗಳು ಈಗಾಗಲೇ ಜಾಲತಾಣದಲ್ಲಿ ಹರಿದಾಡಿದ್ದು, 12 ನೇ ತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿ ಎಂಬ ಕೂಗೆದ್ದಿದೆ.(ಏಜೆನ್ಸೀಸ್)
ಹುಷಾರ್​, ಚುನಾವಣೆ ಗೆಲುವನ್ನು ಆಚರಿಸಲು ಗುಂಪು ಸೇರಿದರೆ ಕೇಸ್ !

VIDEO | ಡಿಎಂಕೆ ಪಕ್ಷಕ್ಕೆ ಮುನ್ನಡೆ : ಬೀದಿಗಿಳಿದು ಸಂಭ್ರಮ ಆಚರಿಸಿದ ಬೆಂಬಲಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + two =
Remember me
