ನವದೆಹಲಿ:ಈ ವರ್ಷ ಬಿಸಿಗಾಳಿಗೆ ರಾಜಧಾನಿ ದೆಹಲಿ ತತ್ತರಿಸಿದ್ದು, ಅಧಿಕ ತಾಪಮಾನ ದಾಖಲಾಗುವ ಮೂಲಕ 72 ವರ್ಷದ ದಾಖಲೆಯನ್ನೇ ಮುರಿದಿದೆ. ಸೋಮವಾರ ಗರಿಷ್ಠ 42.2ರಷ್ಟು ಸೆಲ್ಸಿಯಸ್​ ತಾಪಮಾನವಿದ್ದು, ಇದು ಐದು ವರ್ಷದಿಂದ ಸತತ ಏರಿಕೆ ಜತೆಗೆ ಏಳು ದಶಕಗಳಲ್ಲೇ ಅಧಿಕವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
2017ರಲ್ಲಿ 43.7ರಷ್ಟು ಅತಿ ಹೆಚ್ಚು ತಾಪಮಾನ ದಾಖಲಾಗಿತ್ತು. ಏಪ್ರಿಲ್​ ಆರಂಭದಲ್ಲೇ ಗರಿಷ್ಠ ತಾಪಮಾನವಿದ್ದು, ಮೇ ಹಾಗೂ ಜೂನ್​ ತಿಂಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಈಗ ಸುಡುವ ಬಿಸಿಲಿನೊಂದಿಗೆ ಸೂರ್ಯೋದಯದವನ್ನು ದಿಲ್ಲಿ ಜನತೆ ಸ್ವಾತಗತಿಸಬೇಕಿದೆ.
ಕಲ್ಲಂಗಡಿ ಒಡೆದಾಗ ಮಾಲೀಕ ಜಾಗದಲ್ಲೇ ಇರಲಿಲ್ಲವಾ?

ರಕ್ಷಣಾ ಕಾರ್ಯಾಚರಣೆ ವೇಳೆ ಹೆಲಿಕಾಪ್ಟರ್​ನಿಂದ ಕೆಳಗೆ ಬಿದ್ದು ವ್ಯಕ್ತಿ ದುರಂತ ಸಾವು: ಭಯಾನಕ ದೃಶ್ಯ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − seventeen =
Remember me
