ನವದೆಹಲಿ:ಕ್ಯಾಪ್ಟನ್​ ತಾನಿಯಾ ಶೆರಗಿಲ್​ ಅವರು ಈ ಬಾರಿ ಗಣ ರಾಜ್ಯೋತ್ಸವದ ಪರೇಡ್​ನಲ್ಲಿ ಪುರುಷರ ತಂಡವನ್ನು ಮುನ್ನಡೆಸಲಿದ್ದಾರೆ.
ಸೇನಾ ದಿನಾಚರಣೆಯಲ್ಲಿ ನಡೆದ ಪಥಸಂಚಲನದಲ್ಲಿ ತಾನಿಯಾ ತಮ್ಮ ತಂಡವನ್ನು ಮುನ್ನಡೆಸುತ್ತಿರುವ ವಿಡಿಯೋವನ್ನು ಮಹಿಂದ್ರ ಕಂಪನಿ ಅಧ್ಯಕ್ಷ ಆನಂದ್​ ಮಹಿಂದ್ರ ಅವರು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.
“ಈ ವಿಡಿಯೋ ನನಗೆ ರೋಮಾಂಚನ ಉಂಟುಮಾಡಿತು. ಸ್ಫೂರ್ತಿದಾಯಕ ವಿಡಿಯೋ ನೋಡಿದ ಮೇಲೆ ಇವರು ನಿಜವಾದ ಸೆಲೆಬ್ರಿಟಿ ಎನಿಸಿದೆ. ಈ ವಿಡಿಯೋ ಎಲ್ಲೆಡೆ ಪ್ರಖ್ಯಾತವಾಗಬೇಕು. ಆದರೆ ಟಿಕ್​ಟಾಕ್​ ತರಹದಂತೆ ಅಲ್ಲ” ಎಂದಿದ್ದಾರೆ.
ಈ ಬಾರಿಯ ಪರೇಡ್​ನಲ್ಲಿ ಕ್ಯಾಪ್ಟನ್​ ಶೆರಗಿಲ್​ ಅವರು ಪ್ರಪ್ರಥಮ ಬಾರಿಗೆ ಪುರುಷರ ತಂಡವನ್ನು ಮುನ್ನಡೆಸಲಿದ್ದಾರೆ. ಪಥ ಸಂಚಲವನ್ನು ಮುನ್ನಡೆಸಲು ಪರೇಡ್​ ಅಡ್ಜಂಟೆಂಟ್ ಮುಖ್ಯರಾಗಿರುತ್ತಾರೆ. ಕ್ಯಾಪ್ಟನ್ ತಾನಿಯಾ ಶೆರಗಿಲ್ ಗಣರಾಜ್ಯೋತ್ಸವದಲ್ಲಿ ಪುರುಷರ ತಂಡವನ್ನು ಮುನ್ನಡೆಸುವ ಮೊದಲ ಮಹಿಳಾ ಪೆರೇಡ್ ಆಗಲಿದ್ದಾರೆ.
ಎಲೆಕ್ಟ್ರಾನಿಕ್ಸ್​ ಮತ್ತು ಕಮುನಿಕೇಷನ್ಸ್​ನಲ್ಲಿ ಪದವಿ ಪಡೆದಿರುವ ತಾನಿಯಾ, ಚೆನ್ನೈನ ತರಬೇತಿ ಕೇಂದ್ರದಲ್ಲಿ 2017ರಲ್ಲಿ ಬ್ಯಾಚ್​ನವರು. ತಾನಿಯಾ ಅವರ ತಂದೆ, ಅಜ್ಜ ಮತ್ತು ಮುತ್ತಜ್ಜ ಅವರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ.(ಏಜೆನ್ಸೀಸ್​)
Now this gives me goosebumps. So incredibly inspirational. Tanya Shergill is what I’d call a true celebrity. THIS video should be trending…not just the Tik Tok variety…https://t.co/YkimZKpxLR
— anand mahindra (@anandmahindra)January 16, 2020

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:three + 1 =
Remember me
