ವಕೀಲರ ಅಲಭ್ಯತೆಯ ಕಾರಣ ದೇಶದ ಕೆಳಹಂತದ ನ್ಯಾಯಾಲಯಗಳಲ್ಲಿ 63 ಲಕ್ಷ ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಉಳಿದಿವೆ. ಇದರಲ್ಲಿ ಶೇ. 78 ಕೇಸ್​ಗಳು ಕ್ರಿಮಿನಲ್ ಮತ್ತು ಶೇ. 22 ಸಿವಿಲ್ ಪ್ರಕರಣಗಳಾಗಿವೆ ಎಂದು ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್ (ಎನ್​ಜೆಡಿಜಿ) ಹೇಳಿದೆ. ನೇಮಿಸಿಕೊಂಡಿದ್ದ ಲಾಯರ್​ಗಳ ಮರಣ, ವಕೀಲರ ಶುಲ್ಕ ಭರಿಸಲಾಗದ ಸ್ಥಿತಿ, ಪ್ರಾಸಿಕ್ಯೂಷನ್​ನಿಂದ ವಕೀಲರ ನೇಮಕದಲ್ಲಿ ಆಗಿರುವ ವಿಳಂಬ, ಉಚಿತ ನ್ಯಾಯಾಂಗ ಸೇವೆಯಲ್ಲಿನ ಅದಕ್ಷತೆ ವಕೀಲರ ಅಲಭ್ಯತೆಗೆ ಕಾರಣವಾಗಿವೆ. ಇದರೊಟ್ಟಿಗೆ ನ್ಯಾಯಾಧೀಶರ ಕೊರತೆ ಮತ್ತು ವಿಚಾರಣೆ ಮುಂದೂಡಿಕೆಯಿಂದಲೂ ಪ್ರಕರಣಗಳ ವಿಲೇವಾರಿ ವಿಳಂಬ ಆಗುತ್ತಿದೆ.

8 ತಿಂಗಳ ಗರ್ಭಿಣಿಗೆ 1 ವಾರವೂ ಸಮಯ ಕೊಡದೆ ಕೆಲಸದಿಂದ ಕಿತ್ತು ಹಾಕಿದ ಗೂಗಲ್!

ಅದೇ ಕೊನೇ ಊಟ, ಕೊನೆಯ ಕೂಟ; ತಹಸೀಲ್ದಾರ್​ ಕಚೇರಿ ಆಯೋಜಿಸಿದ್ದ ಪಾರ್ಟಿಯಲ್ಲಿ ನೌಕರನ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + eighteen =
Remember me
