ನವದೆಹಲಿ: ಪಂಜಾಬ್​ ನ್ಯಾಷನಲ್​ ಬ್ಯಾಂಕ್​ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮೆಹುಲ್​ ಚೋಕ್ಸಿ ವಿರುದ್ಧ ಸಿಬಿಐ ಹೊಸ ಪ್ರಕರಣ ದಾಖಲಿಸಿದೆ.
ದೇಶಭ್ರಷ್ಟ ಮೆಹುಲ್​ ಚೋಕ್ಸಿ ಸದ್ಯ ಆಂಟಿಗುವಾದಲ್ಲಿ ಆಶ್ರಯ ಪಡೆಯತ್ತಿದ್ದು, ಬರೋಬ್ಬರಿ 13 ಸಾವಿರಕ್ಕೂ ಅಧಿಕ ಕೋಟಿ ರೂ. ಸಾಲ ಪಡೆದು ವಂಚಿಸಿದ್ದ ಆರೋಪ ಎದುರಿಸುತ್ತಿದ್ದಾನೆ.
ಚೋಕ್ಸಿ ಒಡೆತನದ ಗೀತಾಂಜಲಿ ಜೆಮ್ಸ್​​, ಐಎಫ್​ಸಿಎಲ್​ ಲಿಮಿಟೆಡ್​ಗೆ 22.6 ಕೊಟಿ ರೂ. ವಂಚಿಸಿರುವ ಬಗ್ಗೆ ಹೊಸ ಪ್ರಕರಣವೊಂದನ್ನು ಸಿಬಿಐ ದಾಖಲಿಸಿಕೊಂಡಿದೆ.
2016ರಲ್ಲಿ ಈ ಸಂಸ್ಥೆಗೆ 25 ಕೋಟಿ ರೂ. ಸಾಲ ನೀಡಲಾಗಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣ ಬಗೆದಷ್ಟು ಆಳ ಎಂಬಂತೆ ಒಂದೊಂದೇ ಸಾಲದ ಹಗರಣಗಳು ಬಯಲಾಗುತ್ತಿವೆ.
ದಕ್ಷಿಣ ಸಿನಿಮಾದವನೆಂದು ಅವಮಾನಿಸಲಾಗಿತ್ತು: ಬಾಲಿವುಡ್​​ ಬಗೆಗಿನ ಕಹಿಸತ್ಯ ಬಿಚ್ಚಿಟ್ಟ ಸೂಪರ್​ ಸ್ಟಾರ್​ ಚಿರಂಜೀವಿ!

ರೈಲ್ವೇ ನಿಲ್ದಾಣದಲ್ಲಿ ಗಂಡನೆದುರೇ ಗರ್ಭಿಣಿ ಮಹಿಳೆ ಹೊತ್ತೊಯ್ದು ಸಾಮೂಹಿಕ ಅತ್ಯಾಚಾರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
