ರಾಜಸ್ಥಾನ:ರಾಜಸ್ಥಾನದ 200 ಸದಸ್ಯರ ರಾಜ್ಯ ವಿಧಾನಸಭೆಯ ಭವಿಷ್ಯವನ್ನು ಇಂದು ಫಲಿತಾಂಶದ ಮೂಲಕ ಅನಾವರಣಗೊಳಿಸಲಾಯಿತು. ಈ ರಿಸಲ್ಟ್​ 2024ರ ಲೋಕಸಭೆ ಚುನಾವಣೆಗೆ ಬೃಹತ್​ ವೇದಿಕೆಯನ್ನು ಸಿದ್ಧಪಡಿಸುತ್ತದೆ. ಕುತೂಹಲಕಾರಿ ಅಂದ್ರೆ 1998ರಿಂದ ಯಾವುದೇ ಪಕ್ಷವು ರಾಜಸ್ಥಾನದ ಚುನಾವಣೆಯಲ್ಲಿ ಸತತ ಗೆಲುವುಗಳನ್ನು ದಾಖಲಿಸಿರಲಿಲ್ಲ.
ಇದನ್ನೂ ಓದಿ:ಡಿ. 6ರಂದು ಇಂಡಿಯಾ ಮೈತ್ರಿಕೂಟದ ಸಭೆಗೆ ಕರೆ ನೀಡಿದ ಕಾಂಗ್ರೆಸ್
ಪ್ರತಿ ಐದು ವರ್ಷಗಳಿಗೊಮ್ಮೆ ಅಧಿಕಾರದಲ್ಲಿರುವ ಪಕ್ಷವನ್ನು ಬದಲಾಯಿಸುವ ರಾಜ್ಯದ ಚುನಾವಣಾ ಸಂಪ್ರದಾಯದ ಸೂಚಕವಾದ ಮರುಭೂಮಿ ರಾಜ್ಯದಲ್ಲಿ ಈ ಬಾರಿ ಬಿಜೆಪಿ ಮುನ್ನಡೆ ಸಾಧಿಸಿದೆ. 115 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ ಸಾಧಿಸುತ್ತಿದ್ದಂತೆ ಬಿಜೆಪಿ ಜೈಪುರ ಕಚೇರಿಯ ಹೊರಗೆ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
Visuals from BJP office in Jaipur as trends show party leading in Rajasthan Assembly elections 2023.#RajasthanElections2023#AssemblyElectionsWithPTIpic.twitter.com/FQc854fgpM
— Press Trust of India (@PTI_News)December 3, 2023

ರಾಜಸ್ಥಾನದ 199 ವಿಧಾನಸಭಾ ಸ್ಥಾನಗಳ ಪೈಕಿ 115 ಸ್ಥಾನಗಳಲ್ಲಿ ಕೇಸರಿ ಪಕ್ಷ ಮುನ್ನಡೆ ಸಾಧಿಸುತ್ತಿದ್ದಂತೆ ಕಾರ್ಯಕರ್ತರು ಡೋಲು ಬಾರಿಸಿ, ನೃತ್ಯ ಮಾಡಿದರು. ಆರಂಭಿಕ ಪ್ರವೃತ್ತಿಗಳ ಪ್ರಕಾರ, ರಾಜಸ್ಥಾನದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಮತ ಹಂಚಿಕೆ ವ್ಯತ್ಯಾಸವು ಶೇ. 1 ಕ್ಕಿಂತ ಕಡಿಮೆಯಾಗಿದೆ,(ಏಜೆನ್ಸೀಸ್).
BBKS10: ಬಿಗ್​ ಬಾಸ್​ ಹೋಗಲು ಇಷ್ಟೊಂದು ಖರ್ಚು ಮಾಡ್ಬೇಕಾ?; ಹೊರಬಂದ ನೀತು ಹೇಳಿದ್ದಿಷ್ಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 2 =
Remember me
