ಮುಂಬೈ:ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಲಕ್ಷದ್ವೀಪಕ್ಕೆ ಭೇಟಿ ನೀಡಿದ್ದರ ಕುರಿತು ಮಾಲ್ಡೀವ್ಸ್ ಸಚಿವರೊಬ್ಬರು ಮಾಡಿದ ಅವಹೇಳನಕಾರಿ ಟ್ವೀಟ್​ ಸದ್ಯ ಭಾರೀ ವಿವಾದಕ್ಕೆ ತಿರುಗಿದ್ದು, ಇದೀಗ ಭಾರತೀಯ ಖ್ಯಾತ ಸೆಲೆಬ್ರಿಟಿಗಳು ಲಕ್ಷದ್ವೀಪದ ಪರ ಧ್ವನಿ ಎತ್ತಿದ್ದಾರೆ. ಅವರೆಲ್ಲಾ ಹೇಳಿದ ಸಂಗತಿಗಳು ಹೀಗಿವೆ.
ಇದನ್ನೂ ಓದಿ:ನಾಲ್ಕು ಡಿಸಿಎಂ ಹುದ್ದೆ ಹೆಚ್ಚಿಸಿದರೆ ತಪ್ಪಲ್ಲ : ಸಿಎಂ ಆರ್ಥಿಕ ಸಲಹೆಗಾರ ರಾಯರಡ್ಡಿ ಹೇಳಿಕೆ
ಪ್ರಧಾನಿ ಮೋದಿ ಅವರ ಭೇಟಿಯ ಹಿನ್ನೆಲೆ ಮಾಲ್ಡೀವ್ಸ್​ ಸಚಿವರು ನೀಡಿದ ವಿವಾದಾತ್ಮಕ ಹೇಳಿಕೆಗೆ ಇದೀಗ ಭಾರತೀಯ ಚಿತ್ರರಂಗದ ನಟ-ನಟಿಯರು ಸೇರಿದಂತೆ ಕ್ರಿಕೆಟ್​ ಆಟಗಾರರು ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವ ಮೂಲಕ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿಚಾರ ತೀವ್ರವಾಗುತ್ತಿದ್ದಂತೆ ಎಕ್ಸ್​ಪ್ಲೋರ್​ ಇಂಡಿಯನ್ ಐಲೆಂಡ್ಸ್ ಎಂಬ ಹ್ಯಾಶ್​ ಟ್ಯಾಗ್ ಬಳಸಿ ಸರಣಿ ಟ್ವೀಟ್​ ಮಾಡುತ್ತಿದ್ದಾರೆ.
ಸೆಲೆಬ್ರಿಟಿಗಳಾದ ಅಕ್ಷಯ್ ಕುಮಾರ್, ಸಚಿನ್ ತೆಂಡೂಲ್ಕರ್, ಸಲ್ಮಾನ್ ಖಾನ್, ಕಂಗನಾ ರಣಾವತ್, ಜಾನ್ ಅಬ್ರಹಾಂ, ಶ್ರದ್ಧಾ ಕಪೂರ್ ಮತ್ತು ಇತರರು ಸೇರಿದಂತೆ ಹಲವರು ತಮ್ಮ ಅಭಿಮಾನಿಗಳಿಗೆ ‘ಎಕ್ಸ್​ಪ್ಲೋರ್​ ಇಂಡಿಯನ್ ಐಲೆಂಡ್ಸ್’ ಎಂಬುದನ್ನು ಒತ್ತಿ ಹೇಳುವ ಮುಖೇನ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಮಾಡುತ್ತಿದ್ದಾರೆ.
ಇದನ್ನೂ ಓದಿ:ಚಿನ್ನ ಲೇಪಿತ ಪಾದರಕ್ಷೆ ಹೊತ್ತು ಅಯೋಧ್ಯೆಗೆ ಪಾದಯಾತ್ರೆ ಹೊರಟ ಭಕ್ತ: ಪಾದುಕೆಗಳ ಬೆಲೆ ಕೇಳಿದ್ರೆ ಬೆರಗಾಗ್ತೀರಾ!
ಮಾಲ್ಡೀವ್ಸ್​ ನಾಯಕರು ಮಾಡಿದ ಟೀಕೆಗಳ ಸ್ಕ್ರೀನ್‌ಶಾಟ್‌ ಹಂಚಿಕೊಂಡ ನಟ ಅಕ್ಷಯ್ ಕುಮಾರ್, “ಇದು ಪ್ರಚೋದಿತ ದ್ವೇಷ. ಘನತೆಗೆ ಮೊದಲ ಸ್ಥಾನವಿದೆ. ತಮ್ಮ ದೇಶಕ್ಕೆ ಅಪಾರ ಸಂಖ್ಯೆಯ ಜನರನ್ನು ಕಳಿಸುವ ರಾಷ್ಟ್ರಕ್ಕೆ ಈ ರೀತಿ ಹೇಳ್ತಾರೆ ಎಂಬುದು ನಿಜಕ್ಕೂ ಆಶ್ಚರ್ಯ. ನಾವು ನಮ್ಮದೇ ಪ್ರವಾಸೋದ್ಯಮವನ್ನು ಬೆಂಬಲಿಸೋಣ” ಎಂದು ಹೇಳಿದ್ದಾರೆ.
Came across comments from prominent public figures from Maldives passing hateful and racist comments on Indians. Surprised that they are doing this to a country that sends them the maximum number of tourists.We are good to our neighbors butwhy should we tolerate such…pic.twitter.com/DXRqkQFguN— Akshay Kumar (@akshaykumar)January 7, 2024
Came across comments from prominent public figures from Maldives passing hateful and racist comments on Indians. Surprised that they are doing this to a country that sends them the maximum number of tourists.We are good to our neighbors butwhy should we tolerate such…pic.twitter.com/DXRqkQFguN
ಇದೇ ರೀತಿ ಶ್ರಧ್ದಾ ಕಪೂರ್​, ಸಚಿನ್ ತೆಂಡೂಲ್ಕರ್ ಸೇರಿದಂತೆ ಇನ್ನಿತರರು ಮಾಡಿದ ಟ್ವೀಟ್​ಗಳು ಈ ಕೆಳಕಂಡಂತಿವೆ,(ಏಜೆನ್ಸೀಸ್).
250+ days since we rang in my 50th birthday in Sindhudurg!The coastal town offered everything we wanted, and more. Gorgeous locations combined with wonderful hospitality left us with a treasure trove of memories.India is blessed with beautiful coastlines and pristine…pic.twitter.com/DUCM0NmNCz— Sachin Tendulkar (@sachin_rt)January 7, 2024
250+ days since we rang in my 50th birthday in Sindhudurg!The coastal town offered everything we wanted, and more. Gorgeous locations combined with wonderful hospitality left us with a treasure trove of memories.India is blessed with beautiful coastlines and pristine…pic.twitter.com/DUCM0NmNCz
All these images and memes making me super FOMO now 😍Lakshadweep has such pristine beaches and coastlines, thriving local culture, I’m on the verge of booking an impulse chhutti ❤️This year, why not#ExploreIndianIslandspic.twitter.com/fTWmZTycpO
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
