ನವದೆಹಲಿ:ಕರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರ ಕೃಷಿ ಸಾಲಗಳಲ್ಲಿ ಶೇ.5 ನೆರವು ಘೋಷಿಸಿದೆ. ಆದರೆ ಇದು ಮಾರ್ಚ್ 1ರಿಂದ ಮೇ 31ರ ನಡುವೆ ಪಡೆದ -ಠಿ; 3 ಲಕ್ಷವರೆಗಿನ ಕೃಷಿ ಸಾಲಗಳಿಗೆ ಮಾತ್ರ ಅನ್ವಯವಾಗುತ್ತದೆ.
ರೈತರ ಸಾಲದ ಮೇಲಿನ ಬಡ್ಡಿಗೆ ಶೇ.2ರಷ್ಟು ನೆರವನ್ನು ನೇರವಾಗಿ ಬ್ಯಾಂಕ್​ಗಳಿಗೆ ವರ್ಗಾವಣೆ ಮಾಡುತ್ತದೆ. ಜತೆಗೆ ಮೇ.31ರವರೆಗೆ ರೈತರಿಗೆ ಸಾಲ ಮರುಪಾವತಿಗೆ ಅನುಕೂಲವಾಗುವಂತೆ ತ್ವರಿತ ಮರುಪಾವತಿ ಪ್ರೋತ್ಸಾಹಕವಾಗಿ (ಪಿಆರ್​ಐ) ಶೇ. 3ರಷ್ಟು ಧನಸಹಾಯವನ್ನು ರೈತರಿಗೆ ಒದಗಿಸುತ್ತದೆ. ಈ ಯೋಜನೆ ಮೇ 31ರವರೆಗೆ ಇರುತ್ತದೆೆ.
ಲಾಕ್​ಡೌನ್​ ಸಹಾಯವಾಣಿಗೆ ಕರೆ ಮಾಡಿ, ನಮ್ಮನೆಗೆ ನಾಲ್ಕು ಬಿಸಿಬಿಸಿ ಸಮೋಸಾ, ಚಟ್ನಿ ಕಳಿಸಿ ಎಂದವನಿಗೆ ಎಂಥಾ ಪರಿಸ್ಥಿತಿ ಬಂತು ಗೊತ್ತಾ? ಆತ ಮೋರಿ ಬಳಿ ಬರಬೇಕಾಯಿತು..!

ಏಪ್ರಿಲ್​ ಆರಂಭದಿಂದಲೇ ಕರೊನಾದಿಂದ ಭಾರತೀಯರಿಗೆ ಮುಕ್ತಿ: ಭರವಸೆ ತಂದ ಹೊಸ ಸಂಶೋಧನಾ ವರದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 1 =
Remember me
