ಭುಸಾವಲ್ :ಸೆಂಟ್ರಲ್ ರೈಲ್ವೆ ಅರೆವೈದ್ಯಕೀಯ ಸಿಬ್ಬಂದಿ ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.48 ಹುದ್ದೆಗಳ ಭರ್ತಿಗೆ ಈ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಸ್ಟಾಫ್​ ನರ್ಸ್- 26, ಫಾರ್ಮಾಸಿಸ್ಟ್-3, ಲ್ಯಾಬ್ ಟೆಕ್ನೀಷಿಯನ್- 10, ಎಕ್ಸ್​ರೇ ಟೆಕ್ನೀಷಿಯನ್-9 ಹುದ್ದೆಗಳಿವೆ.
ಇದನ್ನು ಓದಿ:ವಿಡಿಯೋ: ಕೃಷಿಕರ ಕಮಾಲ್‌- ಬೈಕ್‌ನಿಂದ ಮೆಕ್ಕೆಜೋಳ ಬಿಡಿಸುವುದನ್ನು ನೋಡಿದ್ದೀರಾ?
ವಾಟ್ಸ್ಯಾಪ್/ ಸ್ಕೈಪ್ ಕಾನ್ಫರೆನ್ಸ್ ಕಾಲ್ ಮೂಲಕ ಸಂದರ್ಶನ ನಡೆಯುತ್ತದೆ.  ಸೆಪ್ಟೆಂಬರ್ 2 ರವರೆಗೂ ಅರ್ಜಿ ಸಲ್ಲಿಸಲು ಅವಕಾಶವಿದೆ.  ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಕೇಂದ್ರ ರೈಲ್ವೆಯ ಅಧಿಕೃತ ವೆಬ್​ಸೈಟ್ cr.indianrailways.gov.in ಗೆ ಭೇಟಿ ನೀಡಬಹುದು.
ಮೂರು ಬಾರಿ ಕಳುವಾಯ್ತು ಬಿಯರ್‌ ಹಿಡಿದ ಹುಡುಗನ ಪೇಂಟಿಂಗ್‌! ಏನಿದರ ವಿಶೇಷತೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − ten =
Remember me
