ಅಮರಾವತಿ:ತೆಲುಗು ದೇಶಂ ಪಕ್ಷ(TDP)ದ ಮುಖ್ಯಸ್ಥ, ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್​ ನೇತೃತ್ವದಲ್ಲಿ ನಡೆಯುತ್ತಿರುವ ಯುವ ಗಲಮ್ ಪಾದಯಾತ್ರೆಯನ್ನು ಗುರಿಯಾಗಿಸಿ ಕೆಲವು ಕಿಡಿಗೇಡಿಗಳು ಮೊಟ್ಟೆ ಎಸೆದಿದ್ದಾರೆ.
ಗುರುವಾರ ಸಂಜೆ ಪಾದಯಾತ್ರೆಯು ಕಡಪಾ ಜಿಲ್ಲೆಯ ಪ್ರದ್ದಟೂರಿನ ರಿಲಯನ್ಸ್​ ಪೆಟ್ರೋಲ್​ ಬಂಕ್​ ಬಳಿ ಆಗಮಿಸಿದ ವೇಳೆ ಘಟನೆ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಅಶಾಂತಿಯ ವಾತವರಣ ನಿರ್ಮಾಣವಾಗಿತ್ತು.
#WATCH| Andhra Pradesh | TDP (Telugu Desam Party) leaders allege attack from people of YSRCP during Yuvagalam padayatra in Proddutur. The padayatra is being carried out by TDP leader and party chief N Chandrababu Naidu’s son Nara Lokesh.(01.06.2023)pic.twitter.com/XKFIK56scX— ANI (@ANI)June 2, 2023

#WATCH| Andhra Pradesh | TDP (Telugu Desam Party) leaders allege attack from people of YSRCP during Yuvagalam padayatra in Proddutur. The padayatra is being carried out by TDP leader and party chief N Chandrababu Naidu’s son Nara Lokesh.(01.06.2023)pic.twitter.com/XKFIK56scX
ಇದನ್ನೂ ಓದಿ:ಚಲಿಸುವ ವೇಳೆ ಬಸ್​ನ ಬ್ರೇಕ್​ ಫೇಲ್​​; 56ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯ
ಮೊಟ್ಟೆ ಎಸೆತ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ YSRCP ಹಾಗೂ TDP ನಾಯಕರ ನಡುವೆ ಕೆಸರೆರಚಾಟ ಶುರುವಾಗಿದ್ದು, ಇದು ಆಡಳಿತರೂಢ ಪಕ್ಷದವರ ಕೃತ್ಯ ಎಂದು ವಿಪಕ್ಷದ ಸದಸ್ಯರು ಆರೋಪಿಸಿದ್ದಾರೆ.
ನಾರಾ ಲೋಕೇಶ್​ ಹಾಗೂ ಅವರ ಭದ್ರತಾ ತಂಡದ ಮೇಲೆ ಮೊಟ್ಟೆ ಎಸೆದಿದ್ದನ್ನು ಕಂಡು ಕಾರ್ಯಪ್ರವೃತ್ತರಾದ ಟಿಡಿಪಿ ಕಾರ್ಯಕರ್ತರು ವೈಎಸ್​ಆರ್​ ಕಾಂಗ್ರೆಸ್​ ಪಕ್ಷಕ್ಕೆ ಸೇರಿದ ಇಬ್ಬರು ಯುವಕರನ್ನು ಸೆರೆ ಹಿಡಿದಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಹತ್ತೋಟಿಗೆ ತರಲು ಯತ್ನಿಸಿದ್ದರು ಯಾವುದೇ ಪ್ರಯೋಜನವಾಗಲಿಲ್ಲ. ಬಳಿಕ ಆರೋಪಿಗಳನ್ನು ಬಂಧಿಸಿ ಠಾಣೆಗೆ ಕರೆದೊಯ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
