ಬೆಂಗಳೂರು: ಚಂದ್ರಯಾನ-3 ಇನ್ನೇನು ಮುಗಿಯುತ್ತ ಬಂದಿದ್ದು, ನಾಳೆ ಅದು ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್ ಆಗಲಿದೆ. ಈ ಕುರಿತು ಈಗಾಗಲೇ ಭಾರಿ ಕುತೂಹಲ ಮೂಡಿದ್ದು, ಚಂದ್ರಯಾನ-3ರ ಯಶಸ್ಸನ್ನು ಕಣ್ತುಂಬಿಕೊಳ್ಳಲು ದೇಶಾದ್ಯಂತ ಜನರು ಕಾತರದಿಂದ ಕಾಯುತ್ತಿದ್ದಾರೆ.
ಎಲ್ಲವೂ ಅಂದುಕೊಂಡಂತೆಯೇ ಆದಲ್ಲಿ ನಾಳೆ ಸಂಜೆ 5.20ರ ಸುಮಾರಿಗೆ ಚಂದ್ರಯಾನದ ಸಾಫ್ಟ್​ ಲ್ಯಾಂಡಿಂಗ್ ಆರಂಭವಾಗಲಿದೆ. ಈ ಕುರಿತು ಇಸ್ರೋ ನೇರಪ್ರಸಾರ ಕೂಡ ನೀಡಲಿದೆ. ಅಂದಹಾಗೆ ಚಂದ್ರಯಾನದ ಸಾಫ್ಟ್​ ಲ್ಯಾಂಡಿಂಗ್​ನ ಕೊನೆಯ 20 ನಿಮಿಷಗಳು ರೋಮಾಂಚಕ ಎಂಬ ಸಂಗತಿ ಇದೀಗ ಕೇಳಿ ಬರುತ್ತಿದೆ.
ಇದನ್ನೂ ಓದಿ:ಕೋವಿಡ್-19 ಪರಿಸ್ಥಿತಿ: ಕೇಂದ್ರ ಸರ್ಕಾರದ ಮಟ್ಟದಲ್ಲಿ ಇಂದು ನಡೆಯಿತು ಉನ್ನತ ಮಟ್ಟದ ಸಭೆ
ಲ್ಯಾಂಡಿಂಗ್ ಆಗುವ ದಿನ ಚಂದ್ರನ ಮೇಲ್ಮೈಯಿಂದ 25 ಕಿ.ಮೀ. ಎತ್ತರದಿಂದ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಲಿದೆ. ವಿಕ್ರಮ್​ ಲ್ಯಾಂಡರ್​ ಪ್ರಗ್ಯಾನ್ ರೋವರ್ ಸಹಿತ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್​ ಲ್ಯಾಂಡಿಂಗ್​ ಆಗುವ ಆ ಕೊನೆಯ 20 ನಿಮಿಷಗಳ ಅತ್ಯಂತ ನಿರ್ಣಾಯಕ ಆಗಲಿರುವುದರಿಂದ ಅತಿ ರೋಮಾಂಚಕವಾಗಿರಲಿದೆ ಎನ್ನಲಾಗಿದೆ.
ಟ್ರೋಲ್ ಮಾಡುವವರಿಗೆ ಗೊತ್ತಿರುವುದು ಒಂದೇ ಚಾಯ್​ವಾಲಾ: ನಟ ಪ್ರಕಾಶ್ ರಾಜ್​

ಚಂದ್ರಯಾನ ಲ್ಯಾಂಡಿಂಗ್​ ದಿನಾಂಕದಲ್ಲಿ ಆಗಲಿದೆಯಾ ಬದಲಾವಣೆ?; ಇಲ್ಲಿದೆ ಲೇಟೆಸ್ಟ್ ಅಪ್​ಡೇಟ್..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
