ಬೆಂಗಳೂರು:ಚಂದ್ರನಿಂದ ಬಂದ ಮೊದಲ ಚಿತ್ರದ ಕುರಿತಾಗಿ ನಟ ಪ್ರಕಾಶ್ ರಾಜ್​ ಮಾಡಿದ್ದ ಟ್ವೀಟ್​ ದೇಶಾದ್ಯಂತ ತೀವ್ರ ಅಸಮಾಧಾನದ ಕಿಡಿ ಹೊತ್ತಿಸಿತ್ತು. ವಿರೂಪಗೊಳಿಸಿದ್ದ ಫೋಟೋ ಹಂಚಿಕೊಂಡ ಕಾರಣಕ್ಕೆ ಪ್ರಕಾಶ್​ ರಾಜ್ ವಿರುದ್ಧ ತೀವ್ರ ಆಕ್ರೋಶ ಕೂಡ ವ್ಯಕ್ತವಾಗಿದ್ದು, ಇನ್ನೂ ಟ್ರೋಲ್​ಗಳು ನಡೆಯುತ್ತಿವೆ.
ಈ ಎಲ್ಲದರ ನಡುವೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರನ ಲೇಟೆಸ್ಟ್​ ಫೋಟೋಗಳನ್ನು ತನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಚಂದ್ರಯಾನ-3 ಮಿಷನ್​ ಷೆಡ್ಯೂಲ್​ನಲ್ಲಿದೆ, ವ್ಯವಸ್ಥೆಯಲ್ಲಿ ನಿರಂತರ ಪರಿಶೀಲನೆ ನಡೆಯುತ್ತಿದೆ, ಸುಗಮ ಸಾಗುವಿಕೆ ಮುಂದುವರಿದಿದೆ ಎಂದು ಇಸ್ರೋ ಹೇಳಿಕೊಂಡಿದೆ.
ಇದನ್ನೂ ಓದಿ:ನಾಗರಹಾವಿನ ಮುಂದೆ ಕೇಕ್ ಇಟ್ಟು ‘ಹ್ಯಾಪಿ ಬರ್ತ್​ಡೇ’ ಎಂದು ಪಂಚಮಿ ಆಚರಿಸಿದ ಯುವಕರ ದಂಡು!
ಅಲ್ಲದೆ ಲ್ಯಾಂಡರ್​ ಪೊಸಿಷನ್ ಡಿಟೆಕ್ಷನ್ ಕ್ಯಾಮರಾ(ಎಲ್​ಪಿಡಿಸಿ)ದಿಂದ ಆ. 19ರಂದು ಚಂದ್ರನಿಂದ ಸುಮಾರು 70 ಕಿ.ಮೀ. ದೂರದಲ್ಲಿ ತೆಗೆದ ಫೋಟೋಗಳನ್ನು ಕೂಡ ಅದು ಹಂಚಿಕೊಂಡಿದೆ. ಎಲ್​ಪಿಡಿಸಿ ಚಿತ್ರಗಳು ಲ್ಯಾಂಡರ್​ ಮಾಡ್ಯೂಲ್​ಗೆ ಅಕ್ಷಾಂಶ-ರೇಖಾಂಶ ಅನುಸಾರ ತನ್ನ ಸ್ಥಾನ ಹೊಂದಿಸಲು ಸಹಾಯ ಮಾಡುತ್ತಿದೆ ಎಂದೂ ಇಸ್ರೋ ತಿಳಿಸಿದೆ.
Chandrayaan-3 Mission:The mission is on schedule.Systems are undergoing regular checks.Smooth sailing is continuing.The Mission Operations Complex (MOX) is buzzed with energy & excitement!The live telecast of the landing operations at MOX/ISTRAC begins at 17:20 Hrs. IST…pic.twitter.com/Ucfg9HAvrY— ISRO (@isro)August 22, 2023
Chandrayaan-3 Mission:The mission is on schedule.Systems are undergoing regular checks.Smooth sailing is continuing.The Mission Operations Complex (MOX) is buzzed with energy & excitement!The live telecast of the landing operations at MOX/ISTRAC begins at 17:20 Hrs. IST…pic.twitter.com/Ucfg9HAvrY
ಚಂದ್ರಯಾನ ಲ್ಯಾಂಡಿಂಗ್​ ದಿನಾಂಕದಲ್ಲಿ ಆಗಲಿದೆಯಾ ಬದಲಾವಣೆ?; ಇಲ್ಲಿದೆ ಲೇಟೆಸ್ಟ್ ಅಪ್​ಡೇಟ್..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + seven =
Remember me
