ಬೆಂಗಳೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡಿರುವ ಭಾರತದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-3 ಭರ್ಜರಿ ಯಶಸ್ಸು ಗಳಿಸಿದೆ. ಸಾಫ್ಟ್ ಲ್ಯಾಂಡಿಂಗ್ ಆಗುತ್ತಿದ್ದಂತೆ ದೇಶವೇ ಸಂಭ್ರಮಿಸಿದೆ.
ಚಂದ್ರಯಾನ-3 ಮಿಷನ್ ಯಶಸ್ವಿಯಾಗಿದ್ದು, ಅಲ್ಲಿಂದ ಬಂದ ಮೊದಲ ಸಂದೇಶವನ್ನು ಇಸ್ರೋ ಈ ರೀತಿಯಾಗಿ ಹೇಳಿಕೊಂಡಿದೆ. ‘ಭಾರತ.. ನಾನು ನನ್ನ ಗುರಿಯನ್ನು ತಲುಪಿದೆ ಮತ್ತು ನೀವು ಕೂಡ..’ ಎಂದು ಚಂದ್ರಯಾನ-3 ಸಂದೇಶವನ್ನು ರವಾನಿಸಿದೆ. ಈ ಕುರಿತು ಇಸ್ರೋ ತನ್ನ ಎಕ್ಸ್​ನಲ್ಲಿ ಹೇಳಿಕೊಂಡಿದೆ.
ಅತ್ಯಂತ ನಿರೀಕ್ಷೆಯ, ರೋಚಕ ಅನುಭವದ ಚಂದ್ರಯಾನ-3 ಪೂರ್ವ ನಿಗದಿಯಂತೆ ಸರಿಯಾಗಿ 6.03 ನಿಮಿಷಕ್ಕೆ ಸಾಫ್ಟ್ ಲ್ಯಾಂಡ್ ಆಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಕೂಡ ಲೈವ್​ನಲ್ಲಿ ವೀಕ್ಷಣೆ ಮಾಡಿ ಹುರಿದುಂಬಿಸಿದರು.
Chandrayaan-3 Mission:'India🇮🇳,I reached my destinationand you too!': Chandrayaan-3Chandrayaan-3 has successfullysoft-landed on the moon 🌖!.Congratulations, India🇮🇳!#Chandrayaan_3#Ch3— ISRO (@isro)August 23, 2023
Chandrayaan-3 Mission:'India🇮🇳,I reached my destinationand you too!': Chandrayaan-3Chandrayaan-3 has successfullysoft-landed on the moon 🌖!.Congratulations, India🇮🇳!#Chandrayaan_3#Ch3
ಯಶಸ್ವಿಯಾದ ಚಂದ್ರಯಾನ-3 ಲ್ಯಾಂಡರ್; ದಕ್ಷಿಣ ಧ್ರುವವನ್ನು ತಲುಪಿದ ಮೊದಲ ದೇಶ ಭಾರತ
ಚಂದ್ರಯಾನವೂ, ಇಸ್ರೋ ಅಧ್ಯಕ್ಷರೂ..; ಹೀಗೊಂದು ಕಾಕತಾಳೀಯ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fourteen =
Remember me
