ಛತ್ತೀಸ್​ಗಡ:ಸಿಎಂ ಎಲ್ಲಾದರೂ ಚಾಟಿ ಏಟು ತಿನ್ನುವುದು ಕೇಳಿದ್ದೀರಾ?.. ಈ ಘಟನೆ ಛತ್ತೀಸ್​ಗಡದ ದುರ್ಗ್​ನಲ್ಲಿ ನಡೆದಿದೆ.
ಛತ್ತೀಸ್​ಗಡದ ಮುಖ್ಯಮಂತ್ರಿ ಭೂಪೇಶ್ ಭಗೆಲ್ ದುರ್ಗ್​ ಎಂಬಲ್ಲಿ ನಡೆದ ಗೌರಿ ಗೌರಾ ಪೂಜೆಯ ವೇಳೆ ಮಣಿಗಂಟಿಗೆ ಚಾಟಿಯಿಂದ ಹೊಡೆಸಿಕೊಂಡಿದ್ದಾರೆ. ಇದು ಗೌರಿ ಗೌರಾ ಪೂಜೆಯ ಸಂಪ್ರದಾಯದಂತೆ ನಡೆದಿದ್ದು, ಸಿಎಂ ಧೈರ್ಯವಾಗಿ ಮಣಿಗಂಟನ್ನು ಚಾಟಿ ಏಟಿಗೆ ಒಡ್ಡಿದ್ದರು.
सोंटे का प्रहार और परंपराओं का निर्वहन.pic.twitter.com/SV82qommmu— Bhupesh Baghel (@bhupeshbaghel)October 25, 2022
सोंटे का प्रहार और परंपराओं का निर्वहन.pic.twitter.com/SV82qommmu
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 12 =
Remember me
