ಹೊಸದಿಲ್ಲಿ:ನಿರುದ್ಯೋಗ ಎಂಬ ಸಮಸ್ಯೆ ಹಲವಾರು ದೇಶಗಳಲ್ಲಿ ಇದೀಗ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿರುವುದು ನಮಗೆಲ್ಲಾ ತಿಳಿದೇ ಇದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಈಗ ಉದ್ಯೋಗಕ್ಕೆ ಭಾರೀ ಪೈಪೋಟಿ ಎದುರಾಗಿದ್ದು, ಕೆಲಸ ಗಿಟ್ಟಿಸಿಕೊಳ್ಳುವುದು ಅತ್ಯಂತ ಕಠಿಣ ಸವಾಲು ಎಂಬಂತಾಗಿದೆ.
ಇದನ್ನೂ ಓದಿ:ಅಬ್ಬಬ್ಬಾ ‘ದೇವರ’ ಚಿತ್ರದಲ್ಲಿ ನಟಿಸಲು ಜಾನ್ವಿ ಕಪೂರ್​ಗೆ ಇಷ್ಟೊಂದು ಸಂಭಾವನೆ! ಅಸಲಿಗೆ ನಟಿಗೆ ಸಿಕ್ಕ ಹಣವೆಷ್ಟು?
ಉದ್ಯೋಗದ ನಿರೀಕ್ಷೆಯಲ್ಲಿ ಅದೆಷ್ಟೋ ಯುವಜನತೆ ತಾವು ಮಾಡಿದ ವಿದ್ಯಾಭ್ಯಾಸವನ್ನು ಬದಿಗಿಟ್ಟು ವಿಭಿನ್ನ ರೀತಿಯಲ್ಲಿ ಪ್ರಯತ್ನ ಮಾಡುವುದಲ್ಲದೇ ಹೊಸ ದಾರಿಯನ್ನು ಹುಡುಕಿ, ತಮ್ಮದೇ ರೀತಿಯಲ್ಲಿ ಕೆಲಸವನ್ನು ಪ್ರಾರಂಭಿಸುತ್ತಿದ್ದಾರೆ. ಅದು ಬ್ಯುಸಿನೆಸ್, ಕೃಷಿ, ವ್ಯಾಪಾರ-ವಹಿವಾಟು ಸೇರಿದಂತೆ ಹಲವಾರು ಸೆಕ್ಟರ್​ಗಳಲ್ಲಿ ಉದ್ಯೋಗ ಹರಸಿ ಹೋಗುತ್ತಾರೆ.
ಇತ್ತೀಚಿನ ವರದಿಗಳನ್ನು ನೋಡಿದಂತೆ ಹಲವು ದೇಶಗಳು ನಿರುದ್ಯೋಗ ಸಮಸ್ಯೆಯಲ್ಲಿ ಮುಂದಿದ್ದು, ಆಯಾ ದೇಶಗಳಲ್ಲಿ ಶೇಕಡವಾರು ಎಷ್ಟಿದೆ? ಯಾವ ದೇಶ ಮೊದಲಿದೆ ಎಂಬ ಮಾಹಿತಿಯನ್ನು ವರ್ಲ್ಡ್​ ಆಫ್​ ಸ್ಟಾಟಸ್ಟಿಕ್ಸ್​ ಅಪ್ಡೇಟ್​ ಮಾಡಿದೆ. ಅದರ ವಿವರ ಈ ಕೆಳಕಂಡಂತಿದೆ…
ಇದನ್ನೂ ಓದಿ:ವಾರಾಂತ್ಯಕ್ಕೆ ಭರ್ಜರಿ ಕಲೆಕ್ಷನ್​ ಕಂಡ ಮಹೇಶ್​ ಬಾಬು ಚಿತ್ರ! ಒಟ್ಟು ಗಳಿಸಿದ್ದೆಷ್ಟು? ಇಲ್ಲಿದೆ ವಿವರ
ದಕ್ಷಿಣ ಆಫ್ರಿಕಾ: 31.9%ಸ್ಪೇನ್: 11.84%ಟರ್ಕಿ: 9%ಭಾರತ: 8.65%ಬ್ರೆಜಿಲ್: 7.5%ಇಟಲಿ: 7.5%ಫ್ರಾನ್ಸ್: 7.4%ಜರ್ಮನಿ: 5.9%ಕೆನಡಾ: 5.8%ಅರ್ಜೆಂಟೀನಾ: 5.7%ಇಂಡೋನೇಷ್ಯಾ: 5.32%ಚೀನಾ: 5.1%ಸೌದಿ ಅರೇಬಿಯಾ: 5.1%UK: 4.2%ಆಸ್ಟ್ರೇಲಿಯಾ: 3.9%US: 3.7%ನೆದರ್ಲ್ಯಾಂಡ್ಸ್: 3.6%ದಕ್ಷಿಣ ಕೊರಿಯಾ: 3.3%ರಷ್ಯಾ: 3%ಮೆಕ್ಸಿಕೋ: 2.7%ಜಪಾನ್: 2.5%ಸ್ವಿಟ್ಜರ್ಲೆಂಡ್: 2.3%ಸಿಂಗಾಪುರ: 2%
ಅಬ್ಬಬ್ಬಾ ‘ದೇವರ’ ಚಿತ್ರದಲ್ಲಿ ನಟಿಸಲು ಜಾನ್ವಿ ಕಪೂರ್​ಗೆ ಇಷ್ಟೊಂದು ಸಂಭಾವನೆ! ಅಸಲಿಗೆ ನಟಿಗೆ ಸಿಕ್ಕ ಹಣವೆಷ್ಟು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 9 =
Remember me
