ಚೆನ್ನೈ:ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಭಾರತಕ್ಕೆ ಬರುತ್ತಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಅನೇಕ ಕಲಾಭಿಮಾನಿಗಳು ತಮ್ಮ ಕಲೆಯ ಮೂಲಕ ಟ್ರಂಪ್​ಗೆ ಸ್ವಾಗತ ಕೋರಿದ್ದಾರೆ. ಮರಳಿನಲ್ಲಿ ಆರ್ಟ್​, ಕಲ್ಲಂಗಡಿ ಹಣ್ಣಿನಲ್ಲಿ ಟ್ರಂಪ್​ನ ಚಿತ್ರವನ್ನೆಲ್ಲ ಬಿಡಿಸಿ ಟ್ರಂಪ್​ ಮತ್ತು ಮೋದಿ ಬಗ್ಗೆ ತಮಗಿರುವ ಪ್ರೀತಿ, ಅಭಿಮಾನವನ್ನು ತೋರಿಸಿಕೊಂಡಿದ್ದಾರೆ. ಇದೇ ರೀತಿಯಲ್ಲಿ ಚೆನ್ನೈನ ಒಬ್ಬ ವ್ಯಕ್ತಿ ಬರೋಬ್ಬರಿ 107ಕೆ.ಜಿ ತೂಕದ ಇಡ್ಲಿಯನ್ನು ತಯಾರಿಸಿ ಟ್ರಂಪ್​ಗೆ ಸ್ವಾಗತ ಕೋರಿದ್ದಾರೆ.
ಚೆನ್ನೈನ ಫುಡ್​ ಡೆಕೋರೇಟರ್​ ಒಬ್ಬ ಇಡ್ಲಿಯಲ್ಲಿ ಡೊನಾಲ್ಡ್​ ಟ್ರಂಪ್​, ಮೋದಿ ಮತ್ತು ಎರಡು ರಾಷ್ಟ್ರಗಳ ಧ್ವಜವನ್ನು ಮೂಡಿಸಿದ್ದಾನೆ. 107 ಕೆ.ಜಿ ತೂಕವಿರುವ ಈ ಮೂರು ಇಡ್ಲಿಗಳನ್ನು ಮಾಡಲು ಇವನ ಜತೆ ಆರು ಜನರು ತಂಡವೊಂದು ಒಟ್ಟು 36 ತಾಸುಗಳ ಕಾಲ ಕೆಲಸ ಮಾಡಿದೆ.
ಈ ಇಡ್ಲಿಗಳ ಫೋಟೋವನ್ನು ನ್ಯಾಚುರಲ್​ ಡಯೆಟ್​ ಥೆರಫಿ ಸೆಂಟರ್​ನವರು ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.(ಏಜೆನ್ಸೀಸ್​)
When our food loving country celebrates friendship of our Honorable Prime Minister Narendra Modi & Honourable President of America Donald Trump by this amazing Idli @ndtcdoctor@narendramodi@realDonaldTrump#president#TrumpInIndia#NamasteyTrump#primeminister#donaldtrumppic.twitter.com/VNehmMzHOY
— Natural Diet Therapy Centre (@naturopathydiet)February 24, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 2 =
Remember me
