ಉತ್ತರಪ್ರದೇಶ:ರೈಲು ನಿಲ್ದಾಣದ ಆವರಣದಲ್ಲಿ ಮಲಗಿದ್ದ ಮಗುವನ್ನು ಒದ್ದ ರೈಲ್ವೇ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.ಉತ್ತರ ಪ್ರದೇಶದ ಬಲ್ಲಿಯಾಜಿಲ್ಲಾದ ಬೆಲ್ಟಾರಾ ರೋಡ್ ರೈಲು ನಿಲ್ದಾಣದಲ್ಲಿ ನಡೆದ ಘಟನೆಯ ವಿಡಿಯೋ ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:“ನಂದ ಲವ್ಸ ನಂದಿತಾ” ನಟಿಗೆ ಇದೆ ವಿಚಿತ್ರ ಕಾಯಿಲೆ; ನಿದ್ರೆ ಬರಲ್ಲ.. ವ್ಯಾಯಾಮ ಮಾಡುವಂತಿಲ್ಲ!
ಈ ಕುರಿತು ಪ್ರತಿಕ್ರಿಯಿಸಿರುವ ಈಶಾನ್ಯ ರೈಲ್ವೆ ಇಲಾಖೆ, ‘ಈ ಘಟನೆ ಕುರಿತು ತಕ್ಷಣ ಕ್ರಮ ಕೈಗೊಂಡಿದ್ದೇವೆ. ಸಂಬಂಧಪಟ್ಟ ಪೇದೆಯನ್ನು ತಕ್ಷಣ ಅಮಾನತು ಮಾಡಲಾಗಿದೆ’ ಎಂದು ವೈರಲ್ ವಿಡಿಯೋಗೆ ಉತ್ತರಿಸಿದ್ದಾರೆ.
ಇದನ್ನೂ ಓದಿ:ಬಿರಿಯಾನಿ ತಿಂದ ನಂತರ ನಿಮಗೆ ಬಾಯಾರಿಕೆಯಾಗಲು ಕಾರಣವೇನು ಗೊತ್ತಾ?
बलिया में RPF के जवान द्वारा बच्चे को मारने का वीडियो,बच्चे को बेरहमी से मारने का वीडियो वायरल,रेलवे स्टेशन प्लेटफार्म पर सो रहा था बच्चा,बच्चे के शरीर पर पैर रखकर धकेला गया,बेल्थरा रेलवे स्टेशन का बताया जा रहा वीडियो.@RPF_INDIA@AshwiniVaishnawpic.twitter.com/2KzQs99Bsl
— Vineet G 🇮🇳 (@aapka_vineet)July 16, 2023

ಇದನ್ನೂ ಓದಿ:ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ಸೇವಿಸಬಾರದು?
ಮಲಗಿದ್ದ ಮಗುವನ್ನು ಒದ್ದ ಕಾನ್‌ಸ್ಟೆಬಲ್ ಅನ್ನು ಈಶಾನ್ಯ ರೈಲ್ವೆಯ ವಾರಣಾಸಿ ಆರ್‌ಪಿಎಫ್ ವಿಭಾಗದ ಬಲೀಂದರ್ ಸಿಂಗ್ ಎಂದು ಅಧಿಕಾರಿಗಳು ಗುರುತಿಸಿದ್ದಾರೆ. ಅಮಾನತು ಮಾಡಿ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಾರಣಾಸಿ ವಿಭಾಗದ ಪಿಆರ್‌ಒ ಅಶೋಕ್‌ ಕುಮಾರ್‌, ‘ಈ ಘಟನೆ ಯಾವಾಗ ನಡೆದಿದೆ ಎಂಬುದು ತಿಳಿದಿಲ್ಲ, ಆದರೆ ಘಟನೆಯ ಕುರಿತು ತನಿಖೆ ನಡೆಸಲಾಗುವುದು’ ಎಂದರು. ಮತ್ತೊಂದೆಡೆ, ಈ ಘಟನೆಗೆ ನೆಟಿಜನ್‌ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲಿಯಾನ ಮಗುವಿನ ತಂದೆ ಯಾರಂತ ಗೊತ್ತಾಗೇ ಹೋಯ್ತು!; ರೊಮ್ಯಾಂಟಿಕ್ ಫೋಟೋ ಶೇರ್​​ ಮಾಡಿದ ನಟಿ…

Sign in to your account
Please enter an answer in digits:11 + eight =
Remember me
