ನವದೆಹಲಿ:ದಟ್ಟ ಕತ್ತಲು ಆವರಿಸಿದ್ದ ಸಂದರ್ಭದಲ್ಲಿ ಚೀನಿ ಯೋಧರು ಕಲ್ಲುಗಳನ್ನು ತೂರಿ ದಾಳಿ ಮಾಡಿದರು ಎಂದು ಹೇಳಲಾಗಿದೆ.ಚೀನಿಯರು ಸಶಸ್ತ್ರ ದಾಳಿ ಮಾಡಿಲ್ಲ. ಬದಲಿಗೆ ಕಲ್ಲು ತೂರಾಟ ಮಾಡಿದ್ದಾರೆ. ತಮ್ಮ ಪಡೆಯ ನೇತೃತ್ವ ವಹಿಸಿದ್ದ ಕರ್ನಲ್​ ಯೋಧರಿಗೆ ಸೂಚನೆಗಳನ್ನು ನೀಡುತ್ತಿರುವ ಸಂದರ್ಭದಲ್ಲಿ ಕಲ್ಲು ಬಡಿದು ಹುತಾತ್ಮರಾದರು. ಇವರಂತೆ ಇಬ್ಬರು ಯೋಧರು ಕೂಡ ಕಲ್ಲು ಬಡಿದು ಹುತಾತ್ಮರಾದರು ಎಂದು ಭಾರತೀಯ ಸೇನಾಪಡೆ ಮೂಲಗಳು ತಿಳಿಸಿವೆ.
1975ರ ನಂತರದಲ್ಲಿ ಅರುಣಾಚಲಪ್ರದೇಶದಲ್ಲಿ ಪಹರೆಯಲ್ಲಿ ತೊಡಗಿದ್ದ ಭಾರತೀಯ ಯೋಧರನ್ನು ಸುತ್ತುವರಿದು, ಚೀನಿಯರು ಹತ್ಯೆ ಮಾಡಿದ ನಂತರದಲ್ಲಿ ಸಂಭವಿಸಿರುವ ಮೊದಲ ಹತ್ಯ ಇದಾಗಿದೆ.
ಕಲ್ಲಿನ ದಾಳಿ ಇದೇ ಮೊದಲಲ್ಲ:ಚೀನಿಯರು ಕಲ್ಲುಗಳನ್ನು ತೂರಿ ದಾಳಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ಅವರು ಸಾಕಷ್ಟು ಬಾರಿ ಹೀಗೆ ಮಾಡಿದ್ದರು. ಸದ್ಯದ ಲಡಾಖ್​ ಬಿಕ್ಕಟ್ಟಿಗೆ ಕೂಡ ಮೇ 5-6ರಂದು ಲಡಾಖ್​ನ ಪೂರ್ವ ಭಾಗದಲ್ಲಿ ಚೀನಿಯರು ಕಲ್ಲು ತೂರಾಟ ಮಾಡಿದ್ದು, ಮುಳ್ಳುತಂತಿ ಸುತ್ತಿದ್ದ ಬಡಿಗೆಗಳಿಂದ ಭಾರತೀಯ ಯೋಧರ ಮೇಲೆ ಹಲ್ಲೆ ಮಾಡಿದ್ದು ಕಾರಣ.
ಚೀನಿ ದಾಳಿಯಲ್ಲಿ ಭಾರತದ ಸೇನಾಧಿಕಾರಿ ಮತ್ತು ಇಬ್ಬರು ಯೋಧರು ಹುತಾತ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − one =
Remember me
