ನವದೆಹಲಿ:ಭಾರತದಾದ್ಯಂತದ ಸುಮಾರು 30 ಲಕ್ಷಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಚೀನಾದ ಆನ್‌ಲೈನ್ ಆಟದ ವಂಚನೆಯಲ್ಲಿ ಭಾಗಿಯಾಗಿರುವ ಕಂಪನಿಗಳಿಂದ ಹಣ ಬರುತ್ತಿರುವ ಸಂಗತಿ ಬಯಲಾಗಿದೆ.
ಕಂಪನಿಗಳ ಮೇಲೆ ಬಾಜಿ ಕಟ್ಟಿ ಹೂಡಿದ ಹಣಕ್ಕಿಂತ ಹತ್ತು ಪಟ್ಟು ವೋಸವನ್ನು ಚೀನಿ ಕಂಪನಿಗಳು ಮಾಡುತ್ತಿದ್ದವು ಎನ್ನಲಾಗಿದೆ. ನೂರಕ್ಕೂ ಹೆಚ್ಚು ಖಾತೆಗಳಲ್ಲಿ ಒಂದು ಕೋಟಿ ರೂಪಾಯಿಗಿಂತ ಅಧಿಕ ಮೌಲ್ಯದ ವ್ಯವಹಾರ ನಡೆದಿರುವುದು ಪತ್ತೆಯಾಗಿದೆ. ಈ ಖಾತೆಗಳನ್ನು ಸ್ಥಗಿತಗೊಳಿಸುವಂತೆ ಬ್ಯಾಂಕ್‌ಗಳಿಗೆ ಪತ್ರ ರೆಯಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ಹೇಳಿವೆ.ಇದನ್ನೂ ಓದಿ:ಡ್ರಗ್ಸ್​ ಲಿಸ್ಟ್​ನಲ್ಲಿ ರಾಕುಲ್​, ಸಾರಾ ಹೆಸರಿರುವುದು ಹೌದು … ಎನ್​ಸಿಬಿ ಒಪ್ಪಿಗೆ
ಈ ಪೈಕಿ ಸುಮಾರು 20 ಲಕ್ಷ ಜನರು ನಿಜವಾಗಿ ಬೆಟ್ ಕಟ್ಟಿದವರು ಆಗಿರಹುದು. ಉಳಿದವರಿಗೆ ಈ ಹಣ ಏಕೆ ಬರಬೇಕು? ಅವರು ಹಣ ವರ್ಗಾವಣೆ ಮತ್ತು ಈ ಆನ್‌ಲೈನ್ ಆಟಗಳ ಪ್ರಮೋಷನ್‌ಗೆ ಮಾಡಿದ ‘ಉಪಕಾರ’ಕ್ಕಾಗಿ ಅವರಿಗೆಲ್ಲ ಹಣ ಸಂದಾಯವಾಗುತ್ತಿತ್ತು ಎನ್ನಲಾಗಿದೆ.
ಕೊಲ್ಕತ್ತದ ಕೆಲವು ಪುರುಷರ ವಿಚಿತ್ರ ಖಯಾಲಿ; ಮಾಜಿ ಪ್ರೇಯಸಿಯರಿಂದ ಪೊಲೀಸರಿಗೆ ದೂರು

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:14 − ten =
Remember me
