ನವದೆಹಲಿ:ಲಡಾಖ್​ ಪ್ರದೇಶದ ವಾಸ್ತವ ಗಡಿರೇಖೆಯ ಭಾರತದ ಭಾಗದೊಳಗೆ ತುಮಬಾ ಒಳಗಿನವರೆಗೂ ಅತಿಕ್ರಮಿಸಲು ಚೀನಿ ಯೋಧರು ಸಂಚು ರೂಪಿಸಿದ್ದರು. ಆದರೆ, ಭಾರತೀಯ ಸೇನಾಪಡೆ ಸಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯೋಧರನ್ನು ನಿಯೋಜಿಸಿದ್ದರಿಂದ ಚೀನಿಯರ ಪ್ರಯತ್ನ ವಿಫಲವಾಯಿತು ಎಂದು ಹೇಳಲಾಗಿದೆ.
ಲಡಾಖ್​ ಗಲ್ವಾನ್​ ಕಣಿವೆಯ ಮೂರು ಕಡೆ ಮತ್ತು ಪ್ಯಾಂಗಾಂಗ್​ ಸರೋವರದ ಒಂದು ಕಡೆ ಸೇರಿ ನಾಲ್ಕು ಕಡೆಗಳಲ್ಲಿ ಭಾರತೀಯ ಯೋಧರ ಜತೆ ಹೊಡೆದಾಟ ನಡೆಸಿದ ಬಳಿಕ ಚೀನಿಯರು ಭಾರತದ ಭಾಗದ ತೀರಾ ಒಳಗಿನವರೆಗೂ ಅತಿಕ್ರಮಿಸಲು ಉದ್ದೇಶಿಸಿದ್ದರು. ಈ ಉದ್ದೇಶದಿಂದಲೇ ಅವರು ತುಂಬಾ ತ್ವರಿತವಾಗಿ ಅವರು 5 ಸಾವಿರಕ್ಕೂ ಹೆಚ್ಚು ಯೋಧರು, ಯುದ್ಧೋಪಕರಣಗಳನ್ನು ಸಾಗಿಸಿದರು ಎಂದು ಭದ್ರತಾ ಸಂಸ್ಥೆಗಳು ಸರ್ಕಾರಕ್ಕೆ ಸಲ್ಲಿಸಿರುವ ವರದಿಯಲ್ಲಿ ತಿಳಿಸಲಾಗಿದೆ.
ದೌಲತಾ ಬೇಗ್​ ಓಲ್ಡೀಯಿಂದ ಹಿಡಿದು ಪ್ಯಾಂಗಾಂಗ್​ ತ್ಸೊ ಸರೋವರದವರೆಗೆ ಚೀನಿಯರು ಎಲ್ಲೆಲ್ಲಿ, ಹೇಗೆಲ್ಲ ಅತಿಕ್ರಮಣ ಮಾಡಿದ್ದರು ಎಂಬ ಮಾಹಿತಿಯನ್ನೂ ವರದಿ ಒಳಗೊಂಡಿದೆ.
ಒಬ್ಬನಿಗೆ ಸೋಂಕು, 20 ಸಾವಿರ ಜನರಿಗೆ ಆತಂಕ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + nine =
Remember me
