ಚಿತ್ತೂರು(ಆಂಧ್ರಪ್ರದೇಶ):ಚಿತ್ತೂರು ವೈಎಸ್‌ಆರ್‌ಸಿಪಿ ಶಾಸಕ ಅರಣಿ ಶ್ರೀನಿವಾಸುಲು ಗುರುವಾರ ಜನಸೇನಾ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ:ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದಾಗ ಮೋದಿ ಎಲ್ಲಿದ್ದರು? ಪ್ರಧಾನಿ ವಿರುದ್ಧ ದೀದಿ ವಾಗ್ದಾಳಿ
ಜನಸೇನೆ ಮುಖ್ಯಸ್ಥ ಪವನ್ ಕಲ್ಯಾಣ್ ಸಮ್ಮುಖ ಸೇರ್ಪಡೆಯಾದರು. ಅರಣಿ ಶ್ರೀನಿವಾಸ್ ಅವರನ್ನು ಪವನ್ ಜನಸೇನಾ ಸ್ಕಾರ್ಫ್ ಹಾಕಿ ಪಕ್ಷಕ್ಕೆ ಆತ್ಮೀಯವಾಗಿ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಅರಣಿ ಶ್ರೀನಿವಾಸುಲು ಮಾತನಾಡಿ, ವೈಎಸ್‌ಆರ್‌ಸಿಪಿಯಲ್ಲಿ ಹಲವು ಅವಮಾನಗಳನ್ನು ಎದುರಿಸಿದ್ದೇನೆ. ಬಲಿಜ ಸಮುದಾಯಕ್ಕೆ ಸಂಬಂಧಿಸಿದಂತೆ ರಾಯಲಸೀಮೆಯಲ್ಲಿ ಗೆದ್ದ ಏಕೈಕ ಶಾಸಕ ನಾನೇ ಆಗಿದ್ದರೂ, ಜಗನ್ ನನಗೆ ಟಿಕೆಟ್ ನೀಡದೆ ಅನ್ಯಾಯ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಜನಸೇನಾ ಪಕ್ಷದ ತತ್ವಗಳನ್ನು ಮೆಚ್ಚಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಚಿತ್ತೂರಿನಲ್ಲಿ ಜನಸೇನಾ ಅಭಿಮಾನಿಗಳ ಮನೆಗಳನ್ನು ಕೆಡವಲಾಗುತ್ತಿದ್ದು, ತಿರುಪತಿಯಲ್ಲಿ ಬಡವರ ಮನೆಗಳನ್ನು ವೈಎಸ್ ಆರ್ ಸಿಪಿ ನಾಯಕರು ಕೆಡವುತ್ತಿದ್ದಾರೆ ಎಂದು ಆರೋಪಿಸಿದರು.
ನಜೀಮ್ ನಜೀರ್ ದಾರ್ ಯಾರು? ಆತನನ್ನು ‘ಸ್ನೇಹಿತ’ ಎಂದಿದ್ದೇಕೆ ಪ್ರಧಾನಿ ಮೋದಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 17 =
Remember me
