ಕೊಲ್ಕತ್ತಾ:ಘಟನೆ ಒಂದರಲ್ಲಿ ನೈಟ್​ಕಲ್ಬ್​ ಮಾಲೀಕರು ಸರ್ಕಸ್​ ಥೀಮ್​ ಎಂಬ ಹೆಸರಿನ ಪಾರ್ಟಿಯಲ್ಲಿ , ಮನರಂಜನೆಗಾಗಿ ಕೋತಿಯನ್ನು ಕಟ್ಟಿ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.
ಘಟನೆಯೂ ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತ್ತಾದ ಕ್ಯಾಮಾಕ್​ ಸ್ಟ್ರೀಟ್​ನಲ್ಲಿರುವ ಟಾಯ್​ ರೂಮ್​ ಎಂಬ ನೈಟ್​ಕ್ಲಬ್​ನಲ್ಲಿ ನಡೆದಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ನೀಡಿದ ದುರಿನ ಮೇರೆಗೆ ಪೊಲೀಸರು ಕ್ಲಬ್​ ವಿರುದ್ಧ FIR ದಾಖಲಿಸಿಕೊಂಡಿದ್ದಾರೆ.
ಟಾಯ್​ ರೂಮ್​ ಎಂಬ ನೈಟ್​ ಕ್ಲಬ್​ ಜೂನ್​ 16ರಂದು ಸರ್ಕಸ್​ ಥೀಮ್​ ಎಂಬ ಹೆಸರಿನಲ್ಲಿ ಅಂಧಿನ ದಿನ ಪಾರ್ಟಿ ಒಂದನ್ನು ಆಯೋಜಿಸಿದೆ. ಕ್ಲಬ್​ಗೆ ಬರುವ ಗ್ರಾಹಕರಿಗೆ ಹೆಚ್ಚಿನ ಮನರಂಜನೆಯನ್ನು ಒದಗಿಸಲು ಮುಂದಾದ ಮಾಲೀಕರು ಕೋತಿ ಮರಿಗಳನ್ನು ಚೈನ್​ನಲ್ಲಿ ಕಟ್ಟಿ ಹಾಕಿದ್ದಾರೆ.
So#ToyRoomKolkatabrought in this tiny monkey for its circus-themed night. Nothing, absolutely nothing can be more inhumane than this.@PetaIndia@Manekagandhibjp@AnushkaSharma@swastika24@KolkataPolice@MamataOfficial@ParveenKaswan@ToyRoomLondon@PTI_News@ttindiapic.twitter.com/g57qZv12Q9
ಇದನ್ನೂ ಓದಿ:ರಾಮಾಯಣವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆಂದು ಹೇಳುವವರು ಮೂರ್ಖರು: ಆದಿಪುರುಷ್​ ನಿರ್ದೇಶಕ
ಘಟನೆಯ ವಿಡಿಯೋವನ್ನು ಬಂಗಾಳದ ಖ್ಯಾತ ನಟಿ ಸ್ವಸ್ತಿಕಾ ಮುಖರ್ಜಿ ಥೀಮ್ಡ್​​ ಪಾರ್ಟಿ ಹೆಸರಿನಲ್ಲಿ ಪ್ರಾಣಿಗಹಳಿಗೆ ಈ ರೀತಿ ಚಿತ್ರಹಿಂಸೆ ಕೊಡುವುದನ್ನು ನೋಡಲು ನನ್ನಿಂದ ಸಾಧ್ಯವಿಲ್ಲ. ಈ ರೀತಿಯ ಕೃತ್ಯಗಳನ್ನು ನೋಡಿಕೊಂಡ ಯಾರು ಸುಮ್ಮನೆ ಕುಳಿತುಕೊಳ್ಳುವ ಮಾತಿಲ್ಲ ಎಂದು ಟಾಯ್​ ರೂಮ್​ ನೈಟ್​ಕ್ಲಬ್​ ವಿರುದ್ಧ ಕಿಡಿಕಾರಿದ್ಧಾರೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಟಾಯ್​ ರೂಮ್​ ನೈಟ್​ಕ್ಲಬ್​ ಮಾಲೀಕರು ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, ಕೆಲವ ಮದರಾಸಿಗಳು ರೆಸ್ಟೋರೆಂಟ್​ನ ಒಳಗೆ ಬರಲು ಯತ್ನಿಸಿದ್ದರು ಅವರನ್ನು ತಡೆದಾಗ ಹೊರಾಂಗಣದಲ್ಲಿ ಈ ರೀತಿ ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
