ಮುಂಬೈ:ಸ್ಮಾಲ್‌ಕ್ಯಾಪ್ ಕಂಪನಿ ಕ್ಯುಪಿಡ್ ಲಿಮಿಟೆಡ್ ತನ್ನ ಹೂಡಿಕೆದಾರರಿಗೆ 1:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡಲಿದೆ. ಇದಲ್ಲದೆ, ಕಂಪನಿಯು ಷೇರುಗಳ ವಿತರಣೆಯನ್ನು ಸಹ ಘೋಷಿಸಿದೆ. ಕಂಪನಿಯ ಷೇರುಗಳಲ್ಲಿ 22000%ಗಿಂತಲೂ ಹೆಚ್ಚಿನ ಏರಿಕೆ ಕಂಡುಬಂದಿದೆ.
ಸ್ಮಾಲ್‌ ಕ್ಯಾಪ್​ ಕಂಪನಿ ಕ್ಯುಪಿಡ್ ಲಿಮಿಟೆಡ್ ತನ್ನ ಹೂಡಿಕೆದಾರರಿಗೆ ದೊಡ್ಡ ಉಡುಗೊರೆಯನ್ನು ಘೋಷಿಸಿದೆ. ಕ್ಯುಪಿಡ್ ಲಿಮಿಟೆಡ್ ತನ್ನ ಹೂಡಿಕೆದಾರರಿಗೆ 1:1 ಅನುಪಾತದಲ್ಲಿ ಬೋನಸ್ ಷೇರುಗಳನ್ನು ನೀಡುತ್ತದೆ. ಅಂದರೆ, ಕಂಪನಿಯು ಪ್ರತಿ ಷೇರಿಗೆ 1 ಬೋನಸ್ ಷೇರನ್ನು ನೀಡುತ್ತದೆ. ಇದಲ್ಲದೆ, ಕಂಪನಿಯು 1:10 ಅನುಪಾತದಲ್ಲಿ ಷೇರುಗಳ ಹಂಚಿಕೆ ಮಾಡುವುದನ್ನು ಸಹ ಅನುಮೋದಿಸಿದೆ.
ಕ್ಯುಪಿಡ್ ಲಿಮಿಟೆಡ್ 10 ರೂಪಾಯಿ ಮುಖಬೆಲೆಯ ಷೇರುಗಳನ್ನು ತಲಾ 1 ರೂಪಾಯಿ ಮುಖಬೆಲೆಯ ಷೇರುಗಳಾಗಿ ವಿಂಗಡಿಸಲಿದೆ. ಕ್ಯುಪಿಡ್ ಲಿಮಿಟೆಡ್ ಪುರುಷ ಮತ್ತು ಸ್ತ್ರೀ ಕಾಂಡೋಮ್‌ಗಳು, ನೀರು ಆಧಾರಿತ ಲೂಬ್ರಿಕಂಟ್‌ಗಳು ಮತ್ತು IVD ಕಿಟ್‌ಗಳ ಉತ್ಪಾದನೆ ಮತ್ತು ರಫ್ತು ಮಾಡುತ್ತದೆ.
ಕ್ಯುಪಿಡ್ ಲಿಮಿಟೆಡ್‌ನ ಷೇರುಗಳ ಬೆಲೆ 2014 ಏಪ್ರಿಲ್​ನಲ್ಲಿ 8.08 ರೂಪಾಯಿ ಇತ್ತು. ಈ 10 ವರ್ಷಗಳ ಅವಧಿಯಲ್ಲಿ 22,239% ಹೆಚ್ಚಾಗಿದೆ. 20 ವರ್ಷಗಳಲ್ಲಿ 31900% ನಷ್ಟು ಪ್ರಚಂಡ ಜಿಗಿತ ಕಂಡುಬಂದಿದೆ. ಈ ಅವಧಿಯಲ್ಲಿ, ಕ್ಯುಪಿಡ್ ಲಿಮಿಟೆಡ್‌ನ ಷೇರುಗಳು ರೂ.5.83 ರಿಂದ ಈಗಿನ ರೂ.1815 ಕ್ಕೆ ಏರಿಕೆ ದಾಖಲಿಸಿವೆ.
ಕಳೆದ ಒಂದು ವರ್ಷದಲ್ಲಿ ಕ್ಯುಪಿಡ್ ಲಿಮಿಟೆಡ್‌ನ ಷೇರುಗಳು ಶೇಕಡಾ 610 ಕ್ಕಿಂತ ಹೆಚ್ಚು ಹೆಚ್ಚಾಗಿದೆ. 24 ಜನವರಿ 2023 ರಂದು ಈ ಕಂಪನಿ ಷೇರು ಬೆಲೆ ರೂ 262.50 ರಷ್ಟಿತ್ತು, ಕಳೆದ 6 ತಿಂಗಳಲ್ಲಿ ಕ್ಯುಪಿಡ್ ಲಿಮಿಟೆಡ್ ಷೇರುಗಳ ಬೆಲೆ 517% ರಷ್ಟು ಹೆಚ್ಚಾಗಿದೆ. ಆಗ ಕಂಪನಿಯ ಷೇರು ಬೆಲೆ ರೂ.301.50 ಇತ್ತು. ಕ್ಯುಪಿಡ್ ಲಿಮಿಟೆಡ್ ಷೇರುಗಳ 52 ವಾರದ ಗರಿಷ್ಠ ಮಟ್ಟವು 2034.45 ರೂಪಾಯಿ. 52 ವಾರಗಳ ಕನಿಷ್ಠ ಬೆಲೆ 235.30 ರೂಪಾಯಿ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 16 =
Remember me