ಇಂಫಾಲ್:ಸಾಮಾಜಿಕ ಮಾಧ್ಯಮದಲ್ಲಿ ಹಿರಿಯ ಬಿಜೆಪಿ ನಾಯಕನ ಸಾವಿನ ಬಗ್ಗೆ ವಿವಾದಾತ್ಮಕ ಪೋಸ್ಟ್​ಗಳನ್ನು ಬರೆದದ್ದಕ್ಕಾಗಿ ಮಣಿಪುರದಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಕಿಶೋರ್​ಚಂದ್ರ ವಾಂಗ್​ಖೆಮ್​ ಎಂಬ ಪತ್ರಕರ್ತ ಮತ್ತು ಎರೇಂದ್ರೋ ಲೇಚೊಂಬಮ್​ ಎಂಬ ರಾಜಕೀಯ ಕಾರ್ಯಕರ್ತ ಬಂಧಿತರು.
ಈರ್ವರೂ ಬಿಜೆಪಿ ರಾಜ್ಯಾಧ್ಯಕ್ಷ ಸೈಖೊಮ್​ ಟಿಕೇಂದ್ರ ಸಿಂಗ್​ ಅವರ ಸಾವಿನ ಬಗೆಗೆ ನಿಂದನಾತ್ಮಕ ಟೀಕೆಗಳನ್ನು ಪೋಸ್ಟ್​ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಪದಾಧಿಕಾರಿಗಳು ಸಲ್ಲಿಸಿದ ದೂರಿನ ಮೇಲೆ ಮಣಿಪುರ ಪೊಲೀಸರು ಮೇ 13 ರ ರಾತ್ರಿ ವಾಂಗ್​ಖೆಮ್​ ಮತ್ತು ಲೇಚೊಂಬಮ್​ ಅವರನ್ನು ಅವರ ನಿವಾಸದಿಂದ ಬಂಧಿಸಿದ್ದಾರೆ ಎನ್ನಲಾಗಿದೆ. ಬಂಧಿತರನ್ನು ಮೇ 17 ರವರೆಗೆ ಪೊಲೀಸ್​ ಕಸ್ಟಡಿಗೆ ವಹಿಸಲಾಗಿದೆ.(ಏಜೆನ್ಸೀಸ್)
“ಬ್ಲಾಕ್​ ಫಂಗಸ್​ ಸೋಂಕು ತಡೆಯಬೇಕೆಂದರೆ ಸ್ಟೆರಾಯ್ಡ್​ಗಳ ದುರ್ಬಳಕೆ ನಿಲ್ಲಿಸಿ”

ಅಪ್ಪಅಮ್ಮ, ಅಜ್ಜಅಜ್ಜಿ ಕರೊನಾಗೆ ಬಲಿ; 12 ದಿನಗಳಲ್ಲಿ ಅನಾಥರಾದ ಹೆಣ್ಣುಮಕ್ಕಳು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:one × 4 =
Remember me
