ಜಾರ್ಖಂಡ್:ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಯನ್ನು ಇಬ್ಬರು ಮಹಿಳಾ ಪೊಲೀಸರು ಸೆರೆಹಿಡಿದು ಆಕೆಯ ಕೈ-ಕಾಲು ಕಟ್ಟಿ ರಸ್ತೆಯ ಮಧ್ಯೆ ಎಳೆದುಕೊಂಡು ಬಂದ ದೃಶ್ಯ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ:ದಂಡದ ಬದಲು ಹೆಲ್ಮೆಟ್ ಕೊಟ್ಟು ಶಾಸಕರಿಂದ ಜಾಗೃತಿ: ನಿಮ್ಮ ಕುಟುಂಬದವರಿಗಾಗಿ ಎಚ್ಚರಿಕೆ ವಹಿಸುವಂತೆ ಸಲಹೆ
ಮೊಬೈಲ್​ ಕಳ್ಳತನ ಮಾಡಿದ್ದ ಆರೋಪದಡಿ ಪೊಲೀಸರು ಮಹಿಳೆ ಮತ್ತು ಆಕೆಯ ಪತಿಯನ್ನು ಬಂಧಿಸಿದ್ದರು. ಕಸ್ಟಡಿಯಲ್ಲಿದ್ದ ಮಹಿಳಾ ಆರೋಪಿ​ ಕಸ್ಟಡಿಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದ್ದಾಳೆ. ಇದನ್ನು ಅರಿತ ಬೆನ್ನಲ್ಲೇ ಬೊಕಾರೊ ಪೊಲೀಸ್‌ ಠಾಣೆಯ ಲೇಡಿ ಪೊಲೀಸರು ಆಕೆಯನ್ನು ಚೇಸ್​ ಮಾಡಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
झारखंड के बोकारो पुलिस का अमानवीय व्यवहार।थाना से फरार महिला को महीला पुलिस ने रस्सी से टांग कर लाया थाना।बोकारो के चास महिला थाना से महिला हो गई थी फरार,मोबाइल चोरी करने के आरोप में पति-पत्नी को सेक्टर चार थाना पुलिस ने किया था गिरफ्तार,मौका देखकर महिला हुई थी भागने में…pic.twitter.com/E5wLfMpYOL
— Sohan singh (@sohansingh05)October 21, 2023

ಆರೋಪಿಯ ಕೈ ಮತ್ತು ಕಾಲನ್ನು ಕಟ್ಟಿದ ಪೊಲೀಸರು, ಆಕೆಯನ್ನು ರಸ್ತೆಯ ಮಧ್ಯೆ ಎಳೆದೊಯ್ದ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಈ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).
‘ಲಿಯೋ’ 1,000 ಕೋಟಿ ರೂ. ಮೈಲಿಗಲ್ಲು ತಲುಪಲ್ಲ; ಶಾಕಿಂಗ್​ ಹೇಳಿಕೆ ಕೊಟ್ಟ ನಿರ್ಮಾಪಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − eight =
Remember me
