ಮುಂಬೈ:ಮಹಾರಾಷ್ಟ್ರದಲ್ಲಿ ಕರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಈ ಮಧ್ಯೆ ರಾಜ್ಯ ಸರ್ಕಾರವು ಕರೊನಾ ಮೃತರ ಸಂಖ್ಯೆಯನ್ನು ಪರಿಷ್ಕರಿಸಿದ್ದು, ಒಂದೇ ದಿದನಲ್ಲಿ ಮೃತರ ಸಂಖ್ಯೆ 3656 ಏರಿಕೆಯಾಗಿದೆ.
ಮಂಗಳವಾರದಂದು ರಾಜ್ಯದ ಕರೊನಾ ಮೃತರ ಸಂಖ್ಯೆಗೆ 3509 ಸಂಖ್ಯೆ ಸೇರಿಸಲಾಗಿದೆ. ಅದರ ಜತೆ 24 ಗಂಟೆಗಳಲ್ಲಿ ಸಾವನ್ನಪ್ಪಿದ 147 ಸೋಂಕಿತರ ಸಂಖ್ಯೆಯೂ ಸೇರಿದ್ದು ಒಟ್ಟಾರೆ ಏರಿಕೆ 3656 ಆದಂತಾಗಿದೆ. ರಾಜ್ಯದಲ್ಲಿ ಈವರೆಗೆ ಕರೊನಾದಿಂದಾಗಿ ಮೃತರಾದವರ ಸಂಖ್ಯೆ 1,30,753ಕ್ಕೆ ಏರಿದೆ. ಇದರಲ್ಲಿ ಅತಿ ಹೆಚ್ಚು ಸಾವು ಸೋಂಕಿನ ಎರಡನೇ ಅಲೆಯಲ್ಲಿ ಸಂಭವಿಸಿರುವುದಾಗಿದೆ.
ಮಹಾರಾಷ್ಟ್ರದಲ್ಲಿ ವರದಿ ಪರಿಷ್ಕರಣೆಯಿಂದಾಗಿ ದೇಶದಲ್ಲಿಯೂ ನಿನ್ನೆ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಸಾವಿನ ವರದಿಯಲ್ಲಿ ಒಂದೇ ದಿನ 3,998 ಏರಿಕೆಯಾಗಿದ್ದು, ಒಟ್ಟಾರೆ ಮೃತರ ಸಂಖ್ಯೆ 4.18 ಲಕ್ಷ ದಾಟಿದೆ. (ಏಜೆನ್ಸೀಸ್)
8 ಕಾಲು, 2 ಸೊಂಟವಿರುವ ಮೇಕೆಯ ಜನನ! ವೈರಲ್ ಆಯ್ತು ಫೋಟೋ

ಅರೆಸ್ಟ್ ಆಗಿರುವ ಗಂಡನಿಂದ ಶಿಲ್ಪಾ ಶೆಟ್ಟಿ ಸಿನಿಮಾಕ್ಕೂ ಎಫೆಕ್ಟ್?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − 1 =
Remember me
