ಸಹರನ್​ಪುರ: ಕರೊನಾ ವೈರಸ್​ ಸೋಂಕು ಹರಡುತ್ತಿರುವ ವೇಳೆಯಲ್ಲಿ ಜನಿಸಿದ ನವಜಾತ ಶಿಶುಗಳಿಗೆ ಈಗಾಗಲೇ ಕರೊನಾ, ಕೋವಿಡ್​-19, ಲಾಕ್​ಡೌನ್​ ಹೆಸರು ಇಡಲಾಗಿದೆ.
ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಪುತ್ರನಿಗೆ ಸ್ಯಾನಿಟೈಜರ್​ ನಾಮಕರಣ ಮಾಡಿ ಕರೊನಾ ವೈರಸ್​ ಹೋರಾಟಕ್ಕೆ ಕೈಜೋಡಿಸಿದ್ದಾರೆ.
ಉತ್ತರ ಪ್ರದೇಶದ ಸಹರನ್​ಪುರದ ಜಿಲ್ಲೆಯ ವಿಜಯ ವಿಹಾರ ಗ್ರಾಮದ ಒಮ್ವೀರ್​ ಸಿಂಗ್​ ಎಂಬುವವರು ತಮ್ಮ ಪುತ್ರನಿಗೆ ಸ್ಯಾನಿಟೈಜರ್​ ಎಂದು ನಾಮಕರಣ ಮಾಡಿದ್ದಾರೆ. ಇದಕ್ಕೆ ಪತ್ನಿ ಕೂಡ ಒಪ್ಪಿಗೆ ನೀಡಿದ್ದಾರೆ.
ಸ್ಯಾನಿಟೈಜರ್​ ಕರೊನಾ ವೈರಸ್​ ಅನ್ನು ನಾಶಪಡಿಸುತ್ತದೆ. ಸದ್ಯ ವೈರಸ್​ ನಾಶ ಮಾಡಲು ಇರುವ ಏಕೈಕ ದಾರಿ ಇದಾಗಿದೆ. ನಾವು ಕರೊನಾ ವೈರಸ್​ ವಿರುದ್ಧ ಹೋರಾಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಪುತ್ರನಿಗೆ ಹೆಸರು ನಾಮಕರಣ ಮಾಡಿದ್ದೇನೆ. ಮಗನ ಈ ಹೆಸರು ನಮಗೆ ಯಾವಾಗಲೂ ಕರೊನಾ ಸೋಂಕು ವಿರುದ್ಧ ಹೋರಾಡಿದ ಅನುಭವವನ್ನು ನೆನಪಿಗೆ ತರುತ್ತದೆ ಎಂದು ಅವರು ಹೇಳಿದರು. (ಏಜೆನ್ಸೀಸ್​)
ಮದ್ಯಕ್ಕಾಗಿ ಚಡಪಡಿಸಿ ಅಲ್ಕೋಹಾಲ್‌ಯುಕ್ತ ಔಷಧ ಕುಡಿದ ಯುವಕರಿಗೆ ಏನಾಯಿತು ಗೊತ್ತೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − seven =
Remember me
