ಲಾಹೋರ್: ಪಾಕಿಸ್ತಾನದಲ್ಲಿ ಕರೊನಾ ವೈರಸ್‌ನ ಹಾವಳಿ ಇತ್ತೀಚೆಗೆ ತೀವ್ರ ವೇಗ ಪಡೆದಿದೆ. ಸೋಂಕಿತರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ.
ಸೋಮವಾರ 1,140 ಹೊಸ ಪ್ರಕರಣಗಳೊಂದಿಗೆ ಅಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 32 ಸಾವಿರಕ್ಕೆ ಏರಿಕೆಯಾಗಿದೆ. ಜತೆಗೆ ಈವರೆಗೆ 700ಕ್ಕೂ ಅಧಿಕ ಜನರು ಅಸುನೀಗಿದ್ದಾರೆ.
ಇದನ್ನೂ ಓದಿಭಾರತಕ್ಕೆ ಬುದ್ಧಿ ಕಲಿಸ್ತೇನಂತ ಹೋದ ಪಾಕ್​ಗೆ ಹೀಗೆ ಮುಖಭಂಗ ಆಗೋದಾ…!
ಪಂಜಾಬ್ ಪ್ರಾಂತ್ಯದಿಂದ 11,869, ಸಿಂಧ್‌ನಿಂದ 12,017, ಬಲೂಚಿಸ್ತಾನದಿಂದ 2,061, ಇಸ್ಲಾಮಾಬಾದ್‌ನಿಂದ 716, ಗಿಲ್ಗಿಟ್ ಪಾಲ್ಟಿಸ್ತಾನದಿಂದ 457 ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಿಂದ 86 ಪ್ರರಕಣಗಳು ಈವರೆಗೆ ವರದಿಯಾಗಿವೆ.
ಆದಾಗ್ಯೂ ಈ ಸಂಖ್ಯೆ ನಿಜ ಅಂಕಿ ಅಂಶಕ್ಕಿಂತ ಭಾರಿ ವ್ಯತ್ಯಾಸ ಹೊಂದಿದೆ. ಸರಿಯಾದ ಅಂಕಿ ಅಂಶಗಳನ್ನು ಪಾಕ್ ಆಡಳಿತ ಮುಚ್ಚಿಡುತ್ತಿದೆ. ಪಾಕ್‌ನಲ್ಲಿ ಕರೊನಾದಿಂದಾಗಿ ಸಾವಿರಾರು ಜನರು ಮೃತಪಟ್ಟಿದ್ದಾರೆ ಎಂಬ ಬಗ್ಗೆ ಹಲವು ವರದಿಗಳು ಹರಿದಾಡುತ್ತಿವೆ.
ಇದನ್ನೂ ಓದಿಪಾಕ್​ಗೆ ಆರಂಭವಾಗಿದೆ ಭಾರತದ ಪ್ರತೀಕಾರದ ದಾಳಿಯ ನಡುಕ
ಬಲೂಚಿಸ್ತಾನದಲ್ಲಿ ಮಾನವಹಕ್ಕುಗಳ ಆಯೋಗದ ವೆಬ್​ಸೈಟ್ ಬ್ಲಾಕ್​ ಮಾಡಿದ ಪಾಕ್​ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − two =
Remember me
