ನವದೆಹಲಿ:ಭಾರತಾದ್ಯಂತ ಕಳೆದ 24 ಗಂಟೆಗಳಲ್ಲಿ 16,862 ಹೊಸ ಕರೊನಾ ಪ್ರಕರಣಗಳು ದಾಖಲಾಗಿವೆ. ವಿಶೇಷವೆಂದರೆ, ಇದೇ ಅವಧಿಯಲ್ಲಿ ಹೊಸ ಸೋಂಕು ಸಂಖ್ಯೆಗಿಂತ ಬಹುಹೆಚ್ಚಾಗಿ ಚೇತರಿಕೆ ಕಂಡುಬಂದಿದೆ – ಒಟ್ಟು 19,391 ಜನರು ಕರೊನಾದಿಂದ ಚೇತರಿಸಿಕೊಂಡಿದ್ದಾರೆ.
ದೇಶದ ಅರ್ಧಕ್ಕಿಂತಲೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ಅಂದರೆ 9,246 ಹೊಸ ಪ್ರಕರಣಗಳು ಕೇರಳದಲ್ಲೇ ವರದಿಯಾಗಿವೆ. ಕಳೆದ 24 ಗಂಟೆಗಳಲ್ಲಿ 379 ಜನರು ಕರೊನಾಗೆ ಬಲಿಯಾಗಿದ್ದು, ಭಾರತದ ಈವರೆಗಿನ ಕರೊನಾ ಮರಣ ಸಂಖ್ಯೆ 4,51,814 ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಇದನ್ನೂ ಓದಿ:ಮೈಸೂರು ದಸರಾ: ಡೋಲು ಬಡಿದು ಕುಣಿದು ಕುಪ್ಪಳಿಸಿದ ಸಚಿವ ಸೋಮಶೇಖರ್​, ಜಿಲ್ಲಾಧಿಕಾರಿ ಸಾಥ್​
ಹಾಲಿ ದೇಶದಲ್ಲಿ ಕರೊನಾದ 2,03,678 ಸಕ್ರಿಯ ಪ್ರಕರಣಗಳಿವೆ. ಅಕ್ಟೋಬರ್ 14 ರಂದು 11,80,148 ಕರೊನಾ ಸೋಂಕು ಪರೀಕ್ಷೆಗಳನ್ನು ನಡೆಸಲಾಗಿದೆ ಹಾಗೂ 30,26,483 ಡೋಸ್​ಗಳಷ್ಟು ಕರೊನಾ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.(ಏಜೆನ್ಸೀಸ್)
ರೈತಪ್ರತಿಭಟನೆ ಸ್ಥಳದಲ್ಲಿ ಯುವಕನ ಶವ; ಕೈಕಾಲು ತುಂಡರಿಸಿ ದೇಹವನ್ನು ನೇತುಹಾಕಿದ್ದರು!

JEE Advanced 2021 ಫಲಿತಾಂಶ: ಇತಿಹಾಸ ರಚಿಸಿದ ಜೈಪುರದ ಮೃದುಲ್​ ಅಗರ್​​ವಾಲ್​

ಬಾಂಬ್​ ಭೀತಿ ಮೂಡಿಸಿದ್ದ ಸೂಟ್​ಕೇಸ್​ಗಳು! ಒಳಗಿದ್ದದ್ದು ಏನು ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
