ನವದೆಹಲಿ:ಭಾರತದಾದ್ಯಂತ ಕರೊನಾ ಸೋಂಕು ಹಬ್ಬಿಸಲು ಪಾಕಿಸ್ತಾನ ಸಂಚು ರೂಪಿಸುತ್ತಿರುವ ಗುಮಾನಿ ನಿಜವಾಗಿದೆ. ಐದರಿಂದ ಆರು ಜನ ಪಾಕಿಸ್ತಾನಿಯರನ್ನೊಳಗೊಂಡ 40 – 50 ಮಂದಿಯ ತಂಡ ನೇಪಾಳ ಗಡಿ ಮೂಲಕ ಬಿಹಾರ ಮಾರ್ಗವಾಗಿ ಭಾರತ ಪ್ರವೇಶಿಸಿ ಕರೊನಾ ಸೋಂಕು ಹಬ್ಬಿಸಲು ಸಂಚು ರೂಪಿಸಿರುವ ಆತಂಕಕಾರಿ ಸಂಗತಿಯನ್ನು ಸಶಸ್ತ್ರ ಸೀಮಾ ಬಲ್ (ಎಸ್​ಎಸ್​ಬಿ) ಬಯಲಿಗೆಳೆದಿದೆ. ಭಾರತ-ನೇಪಾಳ ಗಡಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಹಾಗೂ ಕಳ್ಳಸಾಗಣೆಯಲ್ಲಿ ಸಕ್ರಿಯನಾಗಿರುವ ಜಲೀಮ್ ಮುಖಿಯಾ ಎಂಬಾತನೇ ಇಡೀ ಕಾರ್ಯಾಚರಣೆಯ ನೇತೃತ್ವ ವಹಿಸಿರುವುದಾಗಿ ಬೆತೆô ಜಿಲ್ಲಾ ಮ್ಯಾಜಿಸ್ಟ್ರೇಟ್ ಕುಂದನ್ ಕುಮಾರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ಈ ಮಾಹಿತಿ ನೀಡಿದ್ದಾರೆ.
ಸಂಚೇನು?:ಪಾಕಿಸ್ತಾನದ ಐವರು ಸೇರಿ ವಿವಿಧ ಮುಸ್ಲಿಂ ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 200ಕ್ಕೂ ಮಂದಿ ಈಗಾಗಲೇ ನೇಪಾಳದ ವಿವಿಧ ಮಸೀದಿ/ಮದರಸಗಳಲ್ಲಿ ವಾಸ್ತವ್ಯ ಹೂಡಿದ್ದಾರೆ. ಇನ್ನೂ ಕೆಲವರು ಕೆಲವೇ ದಿನಗಳಲ್ಲಿ ಇವರನ್ನು ಕೂಡಿಕೊಳ್ಳುವ ಸಾಧ್ಯತೆ ಇದೆ. ಇವರೆಲ್ಲರೂ ಭಾರತ ಪ್ರವೇಶಿಸಿ ಕರೊನಾ ವೈರಸ್ ಹರಡಿಸುವ ಸಂಚು ರೂಪಿಸಿರುವುದಾಗಿ ತಿಳಿದು ಬಂದಿದೆ.

ನೇಪಾಳದಿಂದ ತಂಡವೊಂದು ಭಾರತ ಪ್ರವೇಶಿಸಲು ಸಂಚು ರೂಪಿಸಿರುವ ಬಗ್ಗೆ ಎಸ್​ಎಸ್​ಬಿ ಮಾಹಿತಿ ನೀಡಿದೆ. ಈ ವಿಚಾರವನ್ನು ಕೇಂದ್ರ ಗೃಹ ಸಚಿವಾಲಯದ ಗಮನಕ್ಕೂ ತರಲಾಗಿದೆ.| ಅಮಿತ್ ಸುಭಾನಿ, ಬಿಹಾರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − eleven =
Remember me
