ನವದೆಹಲಿ:ಆಕ್ಸ್​ಫರ್ಡ್​ನ ಮಾರ್ಗದರ್ಶನದೊಂದಿಗೆ ಕರೊನಾ ವೈರಸ್ ಲಸಿಕೆ ಸಿದ್ಧಪಡಿಸುವಿಕೆಯಲ್ಲಿ ತೊಡಗಿಸಿಕೊಂಡಿರುವ ಪುಣೆಯ ಸೇರಂ ಇನ್​ಸ್ಟಿಟ್ಯೂಟ್​ (ಎಸ್​ಐಐ) ಭಾರತದಲ್ಲಿ ಸಾವಿರ ರೂಪಾಯಿಗೆ ಲಸಿಕೆಯ ಒಂದು ಡೋಸೇಜ್ ಮಾರಾಟ ಮಾಡುವುದಾಗಿ ತಿಳಿಸಿದೆ.
ಲಸಿಕೆಯನ್ನು ಸೆಪ್ಟೆಂಬರ್​ನೊಳಗೆ ಸಿದ್ಧಪಡಿಸಿ ಮಾರುಕಟ್ಟಗೆ ತರುವುದಾಗಿ ಸಂಸ್ಥೆ ಹೇಳಿದೆ. ಮೇ ತಿಂಗಳಿನಲ್ಲಿ ಭಾರತೀಯರ ಮೇಲೆ ಲಸಿಕೆ ಪ್ರಯೋಗಿಸಲಾಗುವುದು. ಸುಮಾರು 100 ರೋಗಿಗಳ ಮೇಲೆ ಪ್ರಯೋಗ ನಡೆಸುವ ಸಾಧ್ಯತೆ ಇದೆ. ಸೆಪ್ಟೆಂಬರ್​ನಲ್ಲಿ ಲಸಿಕೆಯ ಕೊನೆಯ ಪ್ರಯೋಗ ಬ್ರಿಟನ್​ನಲ್ಲಿ ನಡೆಯಲಿದ್ದು ಅದು ಯಶಸ್ವಿಯಾದೊಡನೆ ಮಾರುಕಟ್ಟೆಗೆ ಬಿಡಲಾಗುವುದು. ಭಾರತದಲ್ಲಿ ಒಂದು ಡೋಸೇಜ್​ಗೆ 1,000 ರೂ. ನಿಗದಿ ಮಾಡುವ ಯೋಚನೆಯಿದೆ ಎಂದು ಇನ್​ಸ್ಟಿ್ಟ್ಯೂಟ್​ನ ಮುಖ್ಯಸ್ಥ ಅದಾರ್ ಪೂನಾವಾಲಾ ತಿಳಿಸಿದ್ದಾರೆ.
ಕ್ವಾರಂಟೈನ್​ನಲ್ಲಿದ್ದ ಈ ವ್ಯಕ್ತಿಯ ಬರ್ತ್​ಡೇ ಇವತ್ತು: ಸಂಜೆ ಕೇಕ್​ ಕಟ್​ ಮಾಡುವವನಿದ್ದ; ಅಷ್ಟರಲ್ಲಿ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − ten =
Remember me
