ನವದೆಹಲಿ:ಕರೊನಾ ಸೋಂಕು ಗಾಳಿ ಹಾಗೂ ಗಾಳಿಯ ಕಣಗಳ ಮೂಲಕವೂ ಹರಡುತ್ತದೆ ಎಂಬುದನ್ನು ವಿಶ್ವ ಸಂಸ್ಥೆಯೇ ಒಪ್ಪಿಕೊಂಡಿದೆ. ಹೀಗಾಗಿ ಸೋಂಕು ಹಬ್ಬದಂತೆ ದೂರವಿರಲು ಹೆಚ್ಚು ಹೆಚ್ಚು ಜಾಗರೂಕತೆ ವಹಿಸಬೇಕಾಗಿದೆ.
ಇದರಿಂದ ಪಾರಾಗುವುದು ಹೇಗೆ ಎನ್ನಲು ತಜ್ಞ ವೈದ್ಯರು ನೀಡಿರುವ ಸಲಹೆಗಳು ಇಲ್ಲಿವೆ.
ಇದನ್ನೂ ಓದಿ;ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದೆ ಸತ್ಯ; ಗಾಳಿಯಿಂದಲೂ ಸೋಂಕು
ಇಷ್ಟಕ್ಕೂ ಗಾಳಿಯಿಂದ ಕರೊನಾ ಮಾತ್ರವಲ್ಲ, ಹಲವು ಕಾಯಿಲೆಗಳು ಹರಡುತ್ತವೆ. ಸಾಮಾನ್ಯ ಶೀತ, ಶೀತಜ್ವರ, ದಡಾರ, ಕ್ಷಯ ರೋಗ ಹಾಗೂ ಸಿಡುಬು ಹಾಗೂ ಕೆಲ ಶ್ವಾಸಕೋಶದ ಕಾಯಿಲೆಗಳು ಗಾಳಿಯಿಂದಲೇ ಹರಡುತ್ತವೆ. ಈ ಎಲ್ಲ ಕಾಯಿಲೆಗಳಿಗೆ ಕೆಮ್ಮು, ಶೀತ, ಗಂಟಲು ಕರೆತ, ಚಳಿ ಸ್ನಾಯುಸೆಳೆತ ಮೊದಲಾದವುಗಳು ಸಾಮಾನ್ಯ ಲಕ್ಷಣಗಳಾಗಿವೆ.
ಕರೊನಾ ಲಸಿಕೆ ಪಡೆದ ಜಗತ್ತಿನ ಮೊತ್ತ ಮೊದಲ ವ್ಯಕ್ತಿ ಈತ; ಮೈನವಿರೇಳಿಸುವ ಕ್ಲಿನಿಕಲ್​ ಟ್ರಯಲ್​ ಅನುಭವ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 2 =
Remember me
