ನವದೆಹಲಿ:ಕಿಲ್ಲರ್​ ಕರೊನಾ ವೈರಸ್​ ಜಾಗತಿಕವಾಗಿ ಹರಡುತ್ತಾ ತನ್ನ ಮೃತ್ಯುಕೂಪಕ್ಕೆ ಈಗಾಗಲೇ ಸಾವಿರಾರು ಮಂದಿಯನ್ನು ಸೆಳೆದುಕೊಂಡಿದೆ. ತನ್ನ ಮರಣಮೃದಂಗವನ್ನು ಮುಂದುವರಿಸಿರುವ ಮಹಾಮಾರಿಯ ವಿರುದ್ಧ ಎಲ್ಲರೂ ಹೋರಾಡುವ ಅವಶ್ಯಕತೆ ಎದುರಾಗಿದೆ.
ಈವರೆಗೂ ಲಸಿಕೆಯನ್ನು ಪತ್ತೆಹಚ್ಚಲಾಗದ ಮಾರಕ ಕರೊನಾ ವಿರುದ್ಧ ಎಲ್ಲರೂ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ವೈದ್ಯರ ಸಲಹೆಯಂತೆ ಎಚ್ಚರಿಕೆ ವಹಿಸುವುದು ಸೂಕ್ತವಾಗಿದೆ. ಇದೊಂದು ಸಾಂಕ್ರಮಿಕ ರೋಗವಾಗಿರುವುದರಿಂದ ವೈರಸ್​ ತಗುಲದಂತೆ ಎಚ್ಚರವಹಿಸಲು ಯಾವ ಕ್ರಮಗಳನ್ನು ಅನುಸರಿಸಬೇಕೆಂಬುದನ್ನು ಈ ಕೆಳಕಂಡ ಫೋಟೋಗಳಲ್ಲಿ ಕಾಣಬಹುದಾಗಿದೆ. ಕೇವಲ ನೋಡಿದರೆ ಸಾಲದು ಅದನ್ನು ಅನುಸರಿಸುವ ಮೂಲಕ ಕರೊನಾ ಮಹಾಮಾರಿಗೆ ಎಲ್ಲರೂ ಸೇರಿ ಗೇಟ್​ ಪಾಸ್​ ನೀಡೋಣ. ಜನರ ಬಗ್ಗೆ  ವಿಜಯವಾಣಿಗೆ ಇರುವ ಆರೋಗ್ಯ ಕಳಕಳಿಯೂ ಇದಾಗಿದೆ.
ಏನು ಮಾಡಬೇಕು? ಮಾಡಬಾರದು? ಎಂಬುದನ್ನು ಇಲ್ಲಿ ನೋಡಿ
ಕರೊನಾ ವೈರಸ್ ಲಕ್ಷಣಗಳು 14 ದಿನಗಳಲ್ಲೇ ಕಾಣಿಸಿಕೊಳ್ಳಬೇಕೆಂದೇನೂ ಇಲ್ಲ..17 ದಿನಗಳ ಬಳಿಕವೂ ಪತ್ತೆಯಾಗಬಹುದು..ಎಚ್ಚರ ಇರಲಿ…!

ಕರೊನಾ ವೈರಸ್​ ಸೋಂಕಿತ ಬಾಲಿವುಡ್​ ಗಾಯಕಿ ವಿರುದ್ಧ ವೈದ್ಯರಿಂದ ಸ್ಪೋಟಕ ಮಾಹಿತಿ ಬಹಿರಂಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 11 =
Remember me
