ವಿಶ್ವವ್ಯಾಪಿಯಾದ ಕರೊನಾ ಸೋಂಕು ಹರಡುವುದನ್ನು ತಡೆಯಲು ಇರುವ ಒಂದು ಮಹತ್ವದ ಕ್ರಮ ಶಂಕಿತರು, ಸೋಂಕಿತರನ್ನು ಮನೆಯಲ್ಲಿ ಇತರರಿಂದ ಪ್ರತ್ಯೇಕಿಸಿ ಇಡುವುದು. ಇದಕ್ಕೆ ಮನೆ ಆರೈಕೆ (ಹೋಮ್ ಕ್ವಾರಂಟೈನ್) ಎನ್ನುತ್ತಾರೆ. ಈ ಹೋಮ್ ಕ್ವಾರಂಟೈನ್ ಹೇಗೆ ಮಾಡಬೇಕು ಎನ್ನುವ ಬಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾರ್ಗದರ್ಶಿ ಸೂತ್ರಗಳನ್ನು ಜಾರಿ ಮಾಡಿದೆ. ನೀವೂ ಈ ನಿಯಮಗಳನ್ನು ಪಾಲಿಸಿ ಕರೊನಾದಿಂದ ದೂರ ಇರಬಹುದು.
ಅನುಸರಿಸಬೇಕಾದ ಆರೋಗ್ಯ ಕ್ರಮಗಳು
ಸಂಪರ್ಕವೆಂದರೇನು?
ಕುಟುಂಬ ಸದಸ್ಯರಿಗೆ ಸೂಚನೆಗಳು
ನೈರ್ಮಲ್ಯ ಕ್ರಮ
ಪ್ರಕ್ರಿಯೆ ಹೇಗೆ?
ಪ್ರತ್ಯೇಕಿತ ವ್ಯಕ್ತಿ ಏನು ಮಾಡಬೇಕು?
ಹೆಚ್ಚು ಉಪ್ಪಿನಾಂಶ ಆಹಾರ ಸೇವಿಸಿದರೆ ಕರೊನಾದಿಂದ ಬಚಾವ್​ ಆಗುವುದು ಕಷ್ಟ: ಸಂಶೋಧನಾ ವರದಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − nine =
Remember me
