ನವದೆಹಲಿ:ಕೋವಿಡ್-19 ಸೋಂಕು ವ್ಯಾಪಕವಾಗಿರುವ ಕಾರಣ ಲಾಕ್​ಡೌನ್ ವಿಸ್ತರಣೆ ಮಾಡಿರುವ ಕೇಂದ್ರ ಸರ್ಕಾರದ ಆದೇಶ ಸೋಮವಾರದಿಂದ ಜಾರಿಗೆ ಬಂದಿದೆ. ಸೋಂಕು ವ್ಯಾಪಕವಾಗಿರುವ ಕೆಂಪು ವಲಯದಲ್ಲಿ ನಿರ್ಬಂಧ ನಿಯಮ ಮುಂದುವರಿಯಲಿದೆ. ಸೋಂಕು ಸಾಧಾರಣವಾಗಿರುವ ಮತ್ತು ಶಂಕಿತ ಪ್ರಕರಣಗಳಿರುವ ಕಿತ್ತಳೆ ವಲಯದಲ್ಲಿ ನಿರ್ಬಂಧ ಸಡಿಲಗೊಳಿಸಿದೆ. ಇಂದಿನಿಂದ ಮೇ 17ರವರೆಗೆ ಯಾವುದಕ್ಕೆ ವಿನಾಯಿತಿ ಮತ್ತು ಯಾವುದಕ್ಕೆ ನಿರ್ಬಂಧವಿದೆ ಎಂಬ ಕೇಂದ್ರದ ಮಾರ್ಗಸೂಚಿ ಸಂಕ್ಷಿಪ್ತ ನೋಟ ಇಲ್ಲಿದೆ.
ಯಾವುದಕ್ಕೆ ಸಂಪೂರ್ಣ ನಿಷೇಧ?
ಕೆಂಪು ವಲಯದಲ್ಲಿ ಏನಿರಲ್ಲ?
ಹಸಿರು ವಲಯ
ಹಸಿರು ವಲಯ:ಕರೊನಾ ಸೋಂಕಿತ ಪ್ರಕರಣಗಳು ಇಲ್ಲದ ಜಿಲ್ಲೆ ಅಥವಾ 21 ದಿನಗಳಿಂದ ಪಾಸಿಟಿವ್ ಪ್ರಕರಣ ವರದಿಯಾಗದ ಜಿಲ್ಲೆ
ಕಿತ್ತಳೆ ವಲಯ:ಹಸಿರು ಮತ್ತು ಕೆಂಪು ವಲಯಗಳಲ್ಲಿ ಗುರುತಿಸದ ಜಿಲ್ಲೆಗಳು
ಕೆಂಪು ವಲಯ:ಅತಧಿಕ ಸಕ್ರಿಯ ಪ್ರರಕಣ, ಹೊಸ ಪ್ರಕರಣ ಇರುವ ಜಿಲ್ಲೆಗಳು
ಕಂಟೇನ್​ವೆುಂಟ್ ಹೊರತುಪಡಿಸಿ ಉಳಿದೆಡೆ ಏನೇನು ವಿನಾಯಿತಿ?
ಕಂಟೇನ್​ವೆುಂಟ್ ಪ್ರದೇಶದಲ್ಲಿ ಏನಿರುತ್ತೆ?
ಕಿತ್ತಳೆ ವಲಯ
ವಿನಾಯಿತಿ ಏನು?
ಮುಂಬೈನಿಂದ ಮಂಡ್ಯಕ್ಕೆ ತಂದ ಮೃತ ವ್ಯಕ್ತಿಗೆ ಸೋಂಕಿತ್ತೇ? ಜಿಲ್ಲಾಧಿಕಾರಿ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
