ನವದೆಹಲಿ: ಕರೋನಾ ವೈರಸ್ Covid 19​ ಸೋಂಕು ದಿನೇದಿನೇ ಹೆಚ್ಚಾಗುತ್ತಿದ್ದು, ಕರ್ನಾಟಕದ ಕಲುಬರಗಿಯಲ್ಲಿ ಸೋಂಕು ಪೀಡಿತನ ನಿಧನವಾಗಿದ್ದು, ದೇಶದಲ್ಲೇ ಇದು ಮೊದಲ ಪ್ರಕರಣವಾಗಿದೆ. ಹೀಗಾಗಿ ಹೆಚ್ಚಿನ ಮುತುವರ್ಜಿಯನ್ನು ಎಲ್ಲರೂ ತೆಗೆದುಕೊಳ್ಳಬೇಕಾಗಿದ್ದು, ನೋವೆಲ್ ಕರೋನಾ ವೈರಸ್​ ವಿಚಾರದ ಬಗ್ಗೆ ಮಾಹಿತಿ ನೀಡುವುದಕ್ಕೆ ಎಲ್ಲ ರಾಜ್ಯಗಳೂ ತುರ್ತು ಸಹಾಯವಾಣಿ ಸಂಖ್ಯೆಯನ್ನು ಮೀಸಲಿಟ್ಟಿವೆ.ಕರ್ನಾಟಕದಲ್ಲಿ ಸಹಾಯವಾಣಿ ಸಂಖ್ಯೆ 104, 080-46848600, 080 66692000ಕೇಂದ್ರೀಯ ಸಹಾಯವಾಣಿ ಸಂಖ್ಯೆ 011-23978046.
ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ, ಜಾಗತಿಕವಾಗಿ 114 ರಾಷ್ಟ್ರಗಳಲ್ಲಿ 1.18 ಲಕ್ಷ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿದೆ. ಶೇಕಡ 90ಕ್ಕೂ ಹೆಚ್ಚು ಕೇಸ್​ಗಳು ಕೇವಲ ನಾಲ್ಕು ರಾಷ್ಟ್ರಗಳಲ್ಲಿವೆ. ಭಾರತದಲ್ಲಿ ಪಾಸಿಟಿವ್ ಕೇಸ್​ಗಳ ಸಂಖ್ಯೆ 70ರ ಗಡಿ ದಾಟಿದೆ.
ಸಹಾಯವಾಣಿಗಳ ಸಂಖ್ಯೆಗಳು ಇಂತಿವೆ1 ಆಂಧ್ರ ಪ್ರದೇಶ – 0866-24109782 ಅರುಣಾಚಲ ಪ್ರದೇಶ 94360557433 ಅಸ್ಸಾಂ 69133477704 ಬಿಹಾರ 1045 ಛತ್ತೀಸ್​ಗಢ 077122-350916 ಗೋವಾ 1047 ಗುಜರಾತ್ 1048 ಹರಿಯಾಣ 85588939119 ಹಿಮಾಚಲ ಪ್ರದೇಶ 10410 ಜಾರ್ಖಂಡ್ 10411 ಕರ್ನಾಟಕ104, 080-46848600, 080 6669200012 ಕೇರಳ 0471-255205613 ಮಧ್ಯಪ್ರದೇಶ 0755-252717714 ಮಹಾರಾಷ್ಟ್ರ 020-2612739415 ಮಣಿಪುರ 385241166816 ಮೇಘಾಲಯ 10817 ಮಿಜೋರಾಂ 10218 ನಾಗಾಲ್ಯಾಂಡ್ 700553965319 ಒಡಿಶಾ 943999485920 ಪಂಜಾಬ್ 10421 ರಾಜಸ್ಥಾನ 0141-222562422 ಸಿಕ್ಕಿಂ 10423 ತಮಿಳುನಾಡು 044-2951050024 ತೆಲಂಗಾಣ 10425 ತ್ರಿಪುರಾ 0381-231587926 ಉತ್ತರಾಖಂಡ 10427 ಉತ್ತರ ಪ್ರದೇಶ 1800180514528 ಪಶ್ಚಿಮ ಬಂಗಾಳ 332341260029 ಅಂಡಮಾನ್, ನಿಕೋಬಾರ್ ದ್ವೀಪಗಳು 03192-23210230 ಚಂಡೀಗಢ 977955828231 ದಾದ್ರಾ, ನಗರ್​ ಹವೇಲಿ, ಡಮನ್ ಮತ್ತು ಡಿಯು 10432 ದೆಹಲಿ 011-2230714533 ಜಮ್ಮು 01912520982ಕಾಶ್ಮೀರ 0194244028334 ಲಡಾಕ್​ 0198225646235 ಲಕ್ಷದ್ವೀಪ 10436 ಪುದುಚೇರಿ 104
ಕರೊನಾ ವೈರಸ್ ಪ್ರಶ್ನೆಗಳಿಗೆ ಉತ್ತರಿಸಲು ಸಿದ್ಧವಾಗಿದೆ ವಾಟ್ಸ್​ಆ್ಯಪ್​ ಚಾಟ್​ಬೋಟ್: ಹೆಸರು MyGov Corona Helpdesk

ಕೊರೊನಾ ತಪಾಸಣೆ ಕರ್ನಾಟಕದಲ್ಲಿ ಈ ಕೇಂದ್ರಗಳಲ್ಲಷ್ಟೇ ಸಾಧ್ಯ…

VIDEO| ಕೊರೊನಾ ಹರಡಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ: ಶೇಕ್​ ಹ್ಯಾಂಡ್​ ಬದಲು ಕೈ ಮುಗಿಯಲು ಸಿಎಂ ಬಿಎಸ್​ವೈ ಮನವಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
