ರಷ್ಯಾ ಸೇನೆ ಭೂ, ವಾಯು ಮತ್ತು ನೌಕಾಪಡೆ ಮೂಲಕ ದಾಳಿ ಆರಂಭಿಸಿರುವ ಕಾರಣ ಯೂಕ್ರೇನ್​ನಲ್ಲಿರುವ 16,000 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಕರೆತರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಹಂಗರಿ, ಪೊಲಂಡ್​ಗಳಿಂದ ಸರ್ಕಾರದ ರಕ್ಷಣಾ ತಂಡಗಳನ್ನು ಯೂಕ್ರೇನ್​ಗೆ ರವಾನಿಸಲಾಗಿದ್ದು, ರಸ್ತೆ ದಾರಿಯಲ್ಲಿ ಅವರನ್ನು ಈ ದೇಶಗಳಿಗೆ ಕರೆತಂದು ಭಾರತಕ್ಕೆ ವಾಪಸ್ ಕರೆತರುವ ಪ್ರಯತ್ನ ಆರಂಭವಾಗಿದೆ. ಏರ್​ಲಿಫ್ಟ್ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಎರಡು ಚಾರ್ಟರ್ಡ್ ವಿಮಾನವನ್ನು ಬುಚರೆಸ್ಟ್​ಗೆ ಕಳುಹಿಸಲು ಚಿಂತನೆ ನಡೆಸಿದೆ. ಇದಲ್ಲದೆ, ಒಂದು ವಿಮಾನ ಬುಡಾಪೆಸ್ಟ್​ಗೆ ತೆರಳಲಿದೆ ಎಂದು ಹೇಳಲಾಗಿದೆ.
ನೆರವಿನ ನಿರೀಕ್ಷೆಯಲ್ಲಿ 346 ಕನ್ನಡಿಗರು:ಯುದ್ಧಪೀಡಿತ ಯೂಕ್ರೇನ್​ನಲ್ಲಿ ಸಿಲುಕಿರುವ ಭಾರತೀಯರ ಪೈಕಿ 346 ಕನ್ನಡಿಗರೂ ಸೇರಿದ್ದಾರೆ. ರಾಜ್ಯ ಸರ್ಕಾರ ಸ್ಥಾಪಿಸಿರುವ ತುರ್ತು ಕಾರ್ಯಾಚರಣೆ ಕೇಂದ್ರಕ್ಕೆ ಶುಕ್ರವಾರ ಮಧ್ಯಾಹ್ನ ದವರೆಗೆ ಇವರೆಲ್ಲರ ಮಾಹಿತಿ ಲಭ್ಯವಾಗಿದೆ.
ಫೇಸ್​​ಬುಕ್​​ ಗೆಳತಿಗೆ ಸಿನಿಮಾ ನಟಿ ಮಾಡುವ ಆಮಿಷ: ಹಣ, ಚಿನ್ನಾಭರಣ ದೋಚಿದ್ದ ನಕಲಿ ಫೋಟೋಗ್ರಾಫರ್ ಬಂಧನ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 5 =
Remember me
