ಬೆಂಗಳೂರು:ಜಾಗತಿಕವಾಗಿ ಸಲಿಂಗಿಗಳ ವಿವಾಹ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿದೆ. ಅದರಲ್ಲೂ ಭಾರತದಲ್ಲಿ ಕಳೆದ ವರ್ಷ ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಹೋರಾಟ ಕೂಡ ನಡೆಯಿತು. ದೇಶದಲ್ಲಿ ಸಲಿಂಗಿಗಳ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಬೇಕು ಎಂದು ದೊಡ್ಡ ಮಟ್ಟದ ಹೋರಾಟ ಸಂಭವಿಸಿದ ಬೆನ್ನಲ್ಲೇ ಈ ವಿಷಯ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿತ್ತು. ಇದು ಸಂಸತ್‌ ವ್ಯಾಪ್ತಿಗೆ ಸಂಬಂಧಿಸಿದ ವಿಷಯವಾಗಿದ್ದು, ಕೋರ್ಟ್‌ಗೆ ಹಸ್ತಕ್ಷೇಪ ಮಾಡುವ ಅಧಿಕಾರ ಇಲ್ಲ ಎಂಬ ಕೇಂದ್ರ ಸರ್ಕಾರದ ವಾದವನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿತು.
ಇದನ್ನೂ ಓದಿ:ಸ್ವಯಂ ಉದ್ಯೋಗ ಕೈಗೊಳ್ಳಲು ಜನಸಾಮ್ಯಾನರಿಗೆ ಅರಿವು ಮೂಡಿಸಿ: ಡಿಸಿ
ಸಲಿಂಗ ವಿವಾಹಕ್ಕೆ ಕಾನೂನಿನಲ್ಲಿ ಮಾನ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್​ನಲ್ಲಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಸಲಿಂಗ ವಿವಾಹಕ್ಕೆ ಸಂಬಂಧಿಸಿದಂತೆ ಕಳೆದ ವರ್ಷ ಮಹತ್ವದ ತೀರ್ಪು ನೀಡಿದ ಸುಪ್ರೀಂ, ಈ ವಿವಾಹಕ್ಕೆ ಕಾನೂನಿನಲ್ಲಿ ಮಾನ್ಯತೆ ಇಲ್ಲ ಎಂಬ ವಿಚಾರವನ್ನೂ ಸ್ಪಷ್ಟಪಡಿಸಿತು.
ಇದೀಗ ಭಾರತದಲ್ಲಿ ಸಲಿಂಗ ವಿವಾಹಕ್ಕೆ ಮಾನ್ಯತೆ ಇಲ್ಲ. ಆದರೆ, ಉಳಿದ ಯಾವ ದೇಶಗಳಲ್ಲಿ ಇದು ಕಾನೂನುಬದ್ಧವಾಗಿದೆ ಎಂಬುದರ ಪಟ್ಟಿ ಇಲ್ಲಿದೆ ಗಮನಿಸಿ. ಈ ವಿವರವನ್ನು ‘ವರ್ಲ್ಡ್​ ಆಫ್ ಸ್ಟಾಟಸ್ಟಿಕ್ಸ್’​ ಹಾಗೂ ‘ಡೇಟಾ ಸ್ಟಾಟಸ್ಟಿಕ’ ಪ್ರಕಟಿಸಿದೆ.
ಇದನ್ನೂ ಓದಿ:ಫೆ. 13ರಿಂದ ಆಶಾ ಕಾರ್ಯಕರ್ತೆಯರಿಂದ ವಿಧಾನಸೌಧ ಚಲೋ
1. ಅಂಡೋರಾ2. ನೆದರ್ಲ್ಯಾಂಡ್ಸ್3. ಸ್ವಿಜರ್ಲ್ಯಾಂಡ್4. ಸ್ಲೊವೇನಿಯಾ5. ಕ್ಯೂಬಾ6. ಬೆಲ್ಜಿಯಂ7. ಫಿನ್ಲ್ಯಾಂಡ್8. ಐರ್ಲೆಂಡ್9. ಅಮೆರಿಕಾ10. ಕೆನಡಾ11. ಸ್ಪೇನ್12. ಆಸ್ಟ್ರಿಯಾ13. ಈಕ್ವೆಡಾರ್14. ತೈವಾನ್15. ದಕ್ಷಿಣ ಆಫ್ರಿಕಾ16. ಆಸ್ಟ್ರೇಲಿಯಾ17. ಮಾಲ್ಟಾ18. ಜರ್ಮನಿ19. ಕೊಲಂಬಿಯಾ20. ಗ್ರೀನ್ಲ್ಯಾಂಡ್
ಇದನ್ನೂ ಓದಿ:ಕೆ.ಎಸ್.ಈಶ್ವರಪ್ಪ ವಿರುದ್ಧ ಯೂತ್ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ
21. ನಾರ್ವೆ22. ಸ್ವೀಡನ್23. ಕೋಸ್ಟಾ ರಿಕಾ24. ಚಿಲಿ25. ಲಕ್ಸೆಂಬರ್ಗ್26. ಅರ್ಜೆಂಟೀನಾ27. ಐಸ್ಲ್ಯಾಂಡ್28. ಪೋರ್ಚುಗಲ್29. ಡೆನ್ಮಾರ್ಕ್30. ಬ್ರೆಜಿಲ್31. ಯುಕೆ32. ಫ್ರಾನ್ಸ್33. ನ್ಯೂಜಿಲೆಂಡ್34. ಉರುಗ್ವೆ
https://twitter.com/Data_Statistica/status/1756308791371694457
‘ಓಂ’ ಚಿತ್ರದಲ್ಲಿರುವ ಈ ಇಬ್ಬರು ಮಕ್ಕಳು ಈಗ ಹೇಗಿದ್ದಾರೆ ಗೊತ್ತಾ? ಸ್ಟಾರ್​ ನಟನ ಮಕ್ಕಳಿವರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 2 =
Remember me
