ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ನಮಗೆಲ್ಲಾ ತಿಳಿದಿರುವ ಪ್ರಕಾರ ಅತ್ಯಂತ ವೇಗವಾಗಿ ಚಲಿಸುತ್ತಿರುವ ಟೆಕ್ನಾಲಜಿ ಹೊಚ್ಚ ಹೊಸ ಆವಿಷ್ಕಾರಗಳನ್ನು ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ. ನೂತನ ಎಲೆಕ್ಟ್ರಾನಿಕ್​ ಗ್ಯಾಡೆಜ್ಟ್​​ಗಳು ಗ್ರಾಹಕರನ್ನು ಹೆಚ್ಚು ಆರ್ಕಷಿಸುತ್ತಿದ್ದು, ಮಾರುಕಟ್ಟೆಗೆ ಬಂದ ತಕ್ಷಣ ಅದನ್ನು ಖರೀದಿ ಮಾಡುವ ಮೂಲಕ ಆಯಾ ದೇಶದ ಕಂಪೆನಿಗಳನ್ನು ಅಭಿವೃದ್ಧಿ ಪಡಿಸುವಲ್ಲಿ ಗ್ರಾಹಕರಾದ ನಾವು ಸಹಾಯ ಮಾಡುತ್ತಿದ್ದೇವೆ.
ಇದನ್ನೂ ಓದಿ:ಏರ್​ಲಿಫ್ಟ್​ಗೆ ಎಚ್​ಎಎಲ್​ ವಿಮಾನ ನಿರಾಕರಿಸಿದ ಮುಯಿಝು: ಮಾಲ್ಡೀವ್ಸ್‌ನಲ್ಲಿ ಹಾರಿಹೋಯ್ತು ಬಾಲಕನ ಪ್ರಾಣ ಪಕ್ಷಿ!
ಇದೀಗ ಭಾರತವು ಅಧುನಿಕ ಟೆಕ್ನಾಲಜಿ ಬಳಸಿ ಹೊಚ್ಚ ಹೊಸ ಸ್ಮಾರ್ಟ್​ಫೋನ್​ಗಳನ್ನು ‘ಮೇಡ್​ ಇನ್​ ಇಂಡಿಯಾ’ ಅಡಿ ತಯಾರಿಸಿ, ಮಾರುಕಟ್ಟೆಗೆ ಬಿಡುತ್ತಿದ್ದು, ಈ ಮೂಲಕ ಕೇವಲ ಭಾರತೀಯ ಗ್ರಾಹಕರನ್ನು ಮಾತ್ರ ಸೆಳೆಯದೆ, ಇತರೆ ದೇಶಗಳು ಹೆಚ್ಚಿನ ಸಂಖ್ಯೆಯಲ್ಲಿ ಆಮದು ಮಾಡಿಕೊಳ್ಳುವಂತೆ  ಮಾಡಿದೆ.
ಅತ್ಯಾಧುನಿಕ ಫೀಚರ್ಸ್​​ಗಳೊಂದಿಗೆ ಮಾರುಕಟ್ಟೆ ಪ್ರವೇಶಿಸುತ್ತಿರುವ ಮೇಕ್ ಇನ್ ಇಂಡಿಯಾದ ಸ್ಮಾರ್ಟ್​ಫೋನ್​ಗಳನ್ನು ಆಮದು ಮಾಡಿಕೊಂಡ ದೇಶಗಳಲ್ಲಿ ಯಾವ ದೇಶ, ಯಾವ ಸ್ಥಾನದಲ್ಲಿದೆ ಎಂಬುದರ ಪಟ್ಟಿ ಈ ಕೆಳಕಂಡಂತಿದೆ..
ಇದನ್ನೂ ಓದಿ:BSY ಮನೆಯಲ್ಲಿ ನಡೆದ ಸೀಕ್ರೆಟ್​ ಸಭೆ ಬಗ್ಗೆ ಪ್ರಲ್ಹಾದ್ ಜೋಶಿ ಹೇಳಿದ್ದೇನು?
‘ಮೇಡ್ ಇನ್ ಇಂಡಿಯಾ’ ಸ್ಮಾರ್ಟ್‌ಫೋನ್‌ಗಳನ್ನು ಆಮದು ಮಾಡಿಕೊಳ್ಳುತ್ತಿರುವ ದೇಶಗಳು (2022-23):
ಯುಎಇ: 23.40%ಅಮೆರಿಕಾ: 19.70%ನೆದರ್ಲ್ಯಾಂಡ್: 9.73%ಯುಕೆ: 7.77%ಇಟಲಿ: 6.54%ಆಸ್ಟ್ರಿಯಾ: 6.43%ಜೆಕ್ ರಿಪಬ್ಲಿಕ್: 5.97%ಜರ್ಮನಿ: 4.18%ಸೌದಿ ಅರೇಬಿಯಾ: 2.73%ಫ್ರಾನ್ಸ್: 2.26%ಇತರೆ: 14.99%​ ,(ಏಜೆನ್ಸೀಸ್).
ಅಯೋಧ್ಯೆ ರಾಮಮಂದಿರಕ್ಕೆ ಭಾರೀ ಮೊತ್ತದ ದೇಣಿಗೆ ಕೊಟ್ಟ ‘ಹನು-ಮಾನ್’! ನೀಡಿದ ಹಣವೆಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
