ಗುಜರಾತ್‌:ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿವೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ನದಿಯಲ್ಲಿ ಹಠಾತ್ ಪ್ರವಾಹದಲ್ಲಿ ಸಿಲುಕಿರುವ ಘಟನೆ ಸಬರಕಾಂತ ಜಿಲ್ಲೆಯಲ್ಲಿ ನಡೆದಿದೆ.
ಈ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನದಿಯಲ್ಲಿ ಹಠಾತ್ ನೀರಿನ ಹರಿವು ಹೆಚ್ಚಾದ ಕಾರಣ, ಕಾರು ನೀರಿನಲ್ಲಿ ಮುಳುಗಿತು. ದಂಪತಿ ಪ್ರಾಣಾಪಾಯದಿಂದ ಪಾರಾಗಿ ಹೊರಗೆ ಬಂದಿದ್ದಾರೆ.
साबरकांठा…करोल नदी में तीन लोग कार के साथ बहे, कार महिला चला रही थी, पानी का बहाव काफी तेज होने के बावजूद कोजवे क्रॉस करने की कोशिश करते हुए हादसा हुआ
पानी का प्रवाह कम होते ही दोनो को बाहर निकाला गया
मौके पर दो फायर टीम, SDM मामलतदार, पुलिस और लोकल लोगो ने बचाया#Gujaratpic.twitter.com/U1xMuMBL37
— Gaurav Kumar (@gaurav1307kumar)September 8, 2024

ಗುಜರಾತಿನ ಸಬರಕಾಂತ ಜಿಲ್ಲೆಯಲ್ಲಿ ದಂಪತಿ ಕಾರಿನಲ್ಲಿ ಹೋಗುತ್ತಿದ್ದರು. ನದಿಯ ಮೂಲಕ ಸಾಗುವಾಗ ನೀರಿನ ಹರಿವು ಹೆಚ್ಚಾದಾಗ ವಾಹನ ಎಳೆಯಲು ಪ್ರಾರಂಭಿಸಿತು. ಜೋರಾದ ನೀರಿನ ರಭಸಕ್ಕೆ ಕಾರು ಕೊಚ್ಚಿ ಹೋಗಿದೆ. ಎಡರ್ ತಾಲೂಕಿನ ವಡಿಯವೀರ ಭೂತಿಯ ಮಧ್ಯ ನದಿಯಲ್ಲಿ ಭಾರೀ ನೀರು ಹರಿದು ಬಂದಿದ್ದರಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ಬಹಳ ಹೊತ್ತು ಪರದಾಡುವಂತಾಯಿತು. ಕಾರಿನಲ್ಲಿದ್ದ ದಂಪತಿ ನೀರಿನಿಂದ ತಪ್ಪಿಸಿಕೊಳ್ಳಲು ಕಾರಿನ ರೂಪ್​ ಮೇಲೆ ಹತ್ತಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿಯನ್ನು ರಕ್ಷಿಸಲು ಸ್ಥಳೀಯರು ಪ್ರಯತ್ನಿಸಿದರು.
अपने कहावत तो सुनी होगी "जाको राखे साइयां मार सके ना कोई"…ऐसा ही एक वीडियो#गुजरातके#साबरकांठासे सामने आया है.. जहां सबकुछ बहा ले जाने पर आमादा पानी की तेज़ धार में फंसी दो ज़िदगियां.. नदी में अचानक आई बाढ़ में एक दंपति फंस गया. बचने के लिए दोनों गाड़ी के ऊपर बैठे गए..pic.twitter.com/a9FgEKRH0C
— Vinit Tyagi(Journalist) (@tyagivinit7)September 8, 2024

ನದಿಯಲ್ಲಿ ನೀರಿನ ಹರಿವು ಜೋರಾಗಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಹಲವು ತೊಂದರೆಗಳು ಉಂಟಾಗಿವೆ. ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳದ ತಂಡ ಆಗಮಿಸಿದೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾದ ತಕ್ಷಣ ಇಬ್ಬರನ್ನೂ ಹೊರ ತೆಗೆಯಲಾಯಿತು. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ರ್ ಆಗಿದೆ.
ಸಾವಿರಾರು ಅಡಿ ಎತ್ತರದಲ್ಲಿ ವಿಮಾನದಲ್ಲಿ ಏಕಾಏಕಿ ನಿಂತ ಎಸಿ! ಬಿಸಿಲಿಗೆ ಪ್ರಯಾಣಿಕರ ಸ್ಥಿತಿ ಬಿಗಡಾಯಿಸಿತು..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:fourteen + fourteen =
Remember me
