ವಾಷಿಂಗ್ಟನ್ :ಭಾರತದ ಕೋವಾಕ್ಸಿನ್​ ಕರೊನಾ ಲಸಿಕೆಯು, ಕರೊನಾ ವೈರಸ್​​ನ ಆಲ್ಫಾ ಮತ್ತು ಡೆಲ್ಟಾ ರೂಪಾಂತರಿಗಳನ್ನು ಪರಿಣಾಮಕಾರಿಯಾಗಿ ನ್ಯೂಟ್ರಲೈಸ್​ ಮಾಡುತ್ತದೆ ಎಂದು ಅಮೆರಿಕದ ನಾಷನಲ್ ಇನ್ಸ್​ಟಿಟ್ಯೂಟ್ ಆಫ್ ಹೆಲ್ತ್​(ಎನ್​ಐಎಚ್) ಹೇಳಿದೆ.
ಇಂಡಿಯನ್ ಕೌನ್ಸಿಲ್ ಆಫ್​ ಮೆಡಿಕಲ್ ರಿಸರ್ಚ್​ನ ಸಹಯೋಗದೊಂದಿಗೆ ಭಾರತ್​ ಬಯೋಟೆಕ್​ ಕಂಪೆನಿ ರೂಪಿಸಿರುವ ಕೋವಾಕ್ಸಿನ್​ ಲಸಿಕೆಯನ್ನು, ಭಾರತದಲ್ಲಿ ಮತ್ತು ಕೆಲವು ಅನ್ಯದೇಶಗಳಲ್ಲಿ, ಈವರೆಗೆ ಸುಮಾರು 25 ಮಿಲಿಯನ್​ ಜನರಿಗೆ ನೀಡಲಾಗಿದೆ.
ಮೊದಲು ಇಂಗ್ಲೆಂಡಿನಲ್ಲಿ ಗುರುತಿಸಲ್ಪಟ್ಟ ಬಿ.1.1.7 (ಆಲ್ಫಾ) ರೂಪಾಂತರಿ ಮತ್ತು ಮೊದಲು ಭಾರತದಲ್ಲಿ ಗುರುತಿಸಲ್ಪಟ್ಟ ಬಿ.1.617 (ಡೆಲ್ಟಾ) ರೂಪಾಂತರಿ ಎರಡನ್ನೂ ಪರಿಣಾಮಕಾರಿಯಾಗಿ ನ್ಯೂಟ್ರಲೈಸ್​ ಮಾಡಬಲ್ಲ ಆ್ಯಂಟಿಬಾಡಿಗಳನ್ನು ಕೋವಾಕ್ಸಿನ್ ಲಸಿಕೆ ಉತ್ಪಾದಿಸುತ್ತದೆ. ಈ ಮಾಹಿತಿಯು ಕೋವಾಕ್ಸಿನ್ ಪಡೆದ ಜನರ ಬ್ಲಡ್​ ಸೀರಮ್​ನ ಮೇಲೆ ನಡೆಸಿದ ಎರಡು ಅಧ್ಯಯನಗಳ ಮೂಲಕ ತಿಳಿದುಬಂದಿದೆ ಎಂದು ಎನ್​ಐಎಚ್ ಸಂಸ್ಥೆ ಹೇಳಿದೆ.(ಏಜೆನ್ಸೀಸ್)
ಕರೊನಾ 3ನೇ ಅಲೆ: ಈ ಎರಡು ಸಮಸ್ಯೆ ಇರೋ ಮಕ್ಕಳ ಬಗ್ಗೆ ಇರಲಿ ಎಚ್ಚರ!

ಮಹಿಳೆಯರಿಗೆ ಭೂತ ಬಿಡಿಸುತ್ತಿದ್ದ 30 ಜನ ಪೊಲೀಸರ ವಶಕ್ಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 3 =
Remember me
