ಹೈದರಾಬಾದ್​:ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಇವರಿರುವ ಸ್ಥಳಕ್ಕೇ ಬಂದುಹೋಗಿದ್ದು ಇದೀಗ ಇವರಿಗೆ ಭಾರಿ ಸ್ಫೂರ್ತಿಯನ್ನು ತುಂಬಿದೆಯಂತೆ. ಅವರ ಆಗಮನವೇ ನಮ್ಮ ತಂಡಕ್ಕೆ ದೊಡ್ಡ ಸ್ಫೂರ್ತಿ ಎಂದು ಇವರು ಹೇಳಿಕೊಂಡಿದ್ದಾರೆ.
ಕೋವಿಡ್-19 ಹಿನ್ನೆಲೆಯಲ್ಲಿ ಲಸಿಕೆ ತಯಾರಾಗುತ್ತಿರುವ ಭಾರತ್ ಬಯೋಟೆಕ್ ಕಂಪನಿಗೆ ಶನಿವಾರ ಪ್ರಧಾನಿ ಮೋದಿ ಭೇಟಿ ನೀಡಿದ್ದು, ಅಲ್ಲಿನ ವಿಜ್ಞಾನಿಗಳ ತಂಡ ಅದರಿಂದ ಸಂತೋಷಗೊಂಡಿದೆ. ಜೀನೋಮ್​ ವ್ಯಾಲಿಯಲ್ಲಿರುವ ನಮ್ಮ ಕಂಪನಿಗೆ ಮೋದಿಯವರು ಭೇಟಿ ಕೊಟ್ಟಿರುವುದು ನಮಗೆ ಸ್ಫೂರ್ತಿ ನೀಡಿರುವುದು ಮಾತ್ರವಲ್ಲ, ಕೋವಿಡ್​-19 ವಿರುದ್ಧ ಹೋರಾಟದ ಹುರುಪನ್ನು ಹೆಚ್ಚಿಸಿದೆ ಎಂದೂ ಹೇಳಿದ್ದಾರೆ.
ಭಾರತದ ಮೊದಲ ಸ್ವದೇಶಿ ವ್ಯಾಕ್ಸಿನ್​ ಕೊವ್ಯಾಕ್ಸಿನ್ ತಯಾರಿಕೆ ಭಾರತ್ ಬಯೋಟೆಕ್​ನಲ್ಲಿ ತಯಾರಾಗುತ್ತಿದ್ದು, ಇದೀಗ ಅದರ ಮೂರನೇ ಹಂತದ ಪ್ರಯೋಗ ನಡೆಯುತ್ತಿದೆ. ದೇಶದ 25 ನಗರಗಳಲ್ಲಿ 26,000 ಜನ ಸ್ವಯಂಸೇವಕರೊಂದಿಗೆ ಈ ಪ್ರಯೋಗ ನಡೆಯುತ್ತಿದೆ ಎಂದು ಕಂಪನಿ ತಿಳಿಸಿದೆ.
2.5 ಕೋಟಿ ದಂಪತಿಗಳಿಗೆ ಅದೇ ಸಿಗಲಿಲ್ವಂತೆ; ಕರೊನಾದಿಂದಾಗಿ ಶಿಶುಜನನ ಪ್ರಮಾಣ ಶೀಘ್ರ ಹೆಚ್ಚಳ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
