ಮುಂಬೈ; ಕರೊನಾ ಕಾಲದ ಕಥೆಗಳು ಸಾಕಷ್ಟು ಜನರಿಗೆ ನೋವು ತರಿಸುತ್ತಿವೆ. ಇದರಲ್ಲಿ ಕೆಲವು ಕಥೆಗಳು ಜೀವನೋತ್ಸಾಹವನ್ನು ತುಂಬುತ್ತಿವೆ.
ಕಳೆದ ಎಂಟು ದಿನದ ಹಿಂದೆ ಕೋವಿಡ್ ಸೋಂಕಿಗೆ ತುತ್ತಾಗಿ ಆಸ್ಪತ್ರೆಯ ಹಾಸಿಗೆ ಮೇಲೆ ಮಲಗಿರುವ ಯುವತಿಯೊಬ್ಬಳು ಇತರ ರೋಗಿಗಳಿಗೆ ಪ್ರೇರಣೆಯಾಗಿದ್ದಾಳೆ. ಆಶಾ ಎನ್ನುವ ಯುವತಿ ಸದ್ಯ ವೆಂಟಿಲೇಟರ್ ಅವಶ್ಯಕತೆ ಇದ್ದರೂ ವೆಂಟಿಲೇಟರ್ ಸಿಗುತ್ತಿಲ್ಲ. ಹೀಗಾಗಿ ಎನ್ ಐ ಯು ಸೌಲಭ್ಯದೊಂದಿಗೆ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈ ವೇಳೆ ಚೀಟಿಯಲ್ಲಿ ಯುವತಿ ವೈದ್ಯರಿಗೆ ನನಗೆ ಲವ್ ಯು ಜಿಂದಗಿ ಹಿಂದಿ ಸಾಂಗ್ ಕೇಳಿಸಿ ಎಂದು ಹೇಳಿದ್ದಾಳೆ. ಯುವತಿಯ ಕೋರಿಕೆಗೆ ಖುಷಿಯಾದ ವೈದ್ಯರು ಲವ್ ಯು ಜಿಂದಗಿ ಹಾಡನ್ನು ಕೇಳಿಸಿದ್ದಾರೆ. ಇದಕ್ಕೆ ಯುವತಿ ತಲೆದೂಗಿದ್ದಾಳೆ.
She is just 30yrs old & She didn't get icu bed we managing her in the Covid emergency since last 10days.She is on NIVsupport,received remedesvir,plasmatherapy etc.She is a strong girl with strong will power asked me to play some music & I allowed her.Lesson:"Never lose the Hope"pic.twitter.com/A3rMU7BjnG
— Dr.Monika Langeh (@drmonika_langeh)May 8, 2021

ಮೋನಿಕಾ ಲಂಗೇಶ್ ಎನ್ನುವರು ಟ್ವಿಟ್ಟರ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, ಸಕತ್ ವೈರಲ್ ಆಗಿದೆ.
ಇದನ್ನೂ ಓದಿ;ಮದುವೆಯ ಮಾರನೇ ದಿನವೇ ವರನಿಗೆ ಕರೊನಾ ದೃಢ! ಕುದುರೆ ಮೆರವಣಿಗೆ ಬಂದವನನ್ನು ಹೊತ್ತೊಯ್ದ ಯಮರಾಯ
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:18 + 10 =
Remember me
