ಅಮೆರಿಕಾ:ಟೆಕ್ಸಾಸ್‌ನ ಹೆದ್ದಾರಿಯೊಂದರಲ್ಲಿ ನಿಗೂಢವಾಗಿ ಆರು ಹಸುಗಳು ಪ್ರಾಣ ಬಿಟ್ಟಿರುವ ಘಟನೆ ನಡೆದಿದೆ. 6 ಹಸುಗ ನಾಲಿಗೆ ಕತ್ತರಿಸಿದ ಸ್ಥಿತಿಯಲ್ಲಿ ಕಂಡುಬಂದಿವೆ.
ಪ್ರಾಣಿಗಳ ನಾಲಿಗೆಯನ್ನು ಶಸ್ತ್ರಚಿಕಿತ್ಸೆಯ ಮೂಲಕವಾಗಿ ತೆಗೆದುಹಾಕಲಾಗಿದೆ. “ಯಾವುದೇ ರಕ್ತ ಸೋರಿಕೆ ಇಲ್ಲ” ಎಂದು ತಿಳಿದು ಬಂದಿದೆ. ಎರಡು ಹಸುಗಳ ಗುದದ್ವಾರ ಮತ್ತು ಬಾಹ್ಯ ಜನನಾಂಗವನ್ನು ವೃತ್ತಾಕಾರದಲ್ಲಿ ಕತ್ತರಿಸಿ ತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಮೊಮ್ಮಗಳನ್ನು ಅಪಹರಿಸಿ ಮಗಳ ಬಳಿ 60 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟ ವೃದ್ಧ!; ಮುಂದೆನಾಯ್ತು..?ಐದು ಹಸುಗಳಲ್ಲಿ ಎರಡರಲ್ಲಿ, ಗುದದ್ವಾರ ಮತ್ತು ಬಾಹ್ಯ ಜನನಾಂಗವನ್ನು ತೆಗೆದುಹಾಕಲು ವೃತ್ತಾಕಾರದ ಕಟ್ ಮಾಡಲಾಗಿದೆ. ಒಂದು ಬದಿಯಲ್ಲಿ ಹಸುವಿನ ಬಾಯಿಯ ಸುತ್ತಲಿನ ಚರ್ಮವನ್ನು ತೆಗೆದುಹಾಕಲಾಗಿದೆ. ಯಾವುದೇ ರಕ್ತ ಸೋರಿಕೆಯಾಗಿಲ್ಲ. ಆರು ಹಸುಗಳಲ್ಲಿ ಯಾವುದೇ ಸಾವಿಗೆ ಅಧಿಕೃತ ಕಾರಣ ತಿಳಿದು ಬಂದಿಲ್ಲ. ದನಗಳ ಸಾವು ಮತ್ತು ವಿರೂಪತೆಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
6 ಹಸುಗಳ ಮೃತ ದೇಹ ಪತ್ತೆಯಾಗಿರುವ ಪ್ರದೇಶದಲ್ಲಿ ಯಾವುದೇ ಹೆಜ್ಜೆಗುರುತುಗಳು ಅಥವಾ ಟೈರ್ ಟ್ರ್ಯಾಕ್‌ಗಳನ್ನು ಗುರುತಿಸಲಾಗಿಲ್ಲ ಎಂದು ಆಧಿಕಾರಿಗಳು ಹೇಳಿದ್ದಾರೆ.
ಬೈಕ್​​ಗೆ ಲಾರಿ ಡಿಕ್ಕಿ; ತಲೆ ಮೇಲೆ ಹರಿದ ಲಾರಿ.. ಬೈಕ್​​ ಸವಾರ ಮೃತ್ಯು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 13 =
Remember me
