ಮುಂಬೈ:ವಿಶ್ವವಿಖ್ಯಾತ ಕ್ರಿಕೆಟಿಗ ಹಾಗೂ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಮುಂಬೈನ ರಸ್ತೆಯೊಂದರ ರಸ್ತೆ ಬದಿಯ ಕ್ಷೌರಿಕನ ಅಂಗಡಿಯಲ್ಲಿ ಶೇವ್ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಐಸಿಸಿ 2023 ರ ಪುರುಷರ ODI ವಿಶ್ವಕಪ್ ಅನ್ನು ಕವರ್ ಮಾಡಲು ಮೈಕೆಲ್ ಪ್ರಸ್ತುತ ಭಾರತದಲ್ಲಿದ್ದಾರೆ. ಮೈಕೆಲ್ ರಸ್ತೆ ಬದಿಯ ಕ್ಷೌರಿಕನ ಅಂಗಡಿಯಲ್ಲಿ ಕ್ಷೌರ ಮಾಡಿಸಿಕೊಳ್ಳುತ್ತಿರುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

Monday is shaving day on the Orminston Road with my good friend Dinjayal ..#Mumbaipic.twitter.com/HaEjq8RLXY
ದೀಪಾವಳಿ ಪಾರ್ಟಿ ಟ್ರಿಮ್, ಮುಂಬೈನ ಆರ್ಮಿಸ್ಟನ್ ರೋಡ್‌ನಲ್ಲಿ ನನ್ನ ಸ್ನೇಹಿತ ದೀನಜಯಲ್‌ನೊಂದಿಗೆ ತಲೆ ಮಸಾಜ್ ಎಂದು ಮೈಕೆಲ್ ಸೋಶಿಯಲ್​​ ಮೀಡಿಯಾದಲ್ಲಿ ಬರೆದಿದ್ದಾರೆ. ಕ್ಲಿಪ್ ಅನ್ನು ಹಂಚಿಕೊಂಡ ಅವರು, ಅವರು ತಮ್ಮ ಸ್ನೇಹಿತ ದೀನಜಯಲ್ ಅವರೊಂದಿಗೆ ದೀಪಾವಳಿ ಹೋಗಿ ಮುಂಬೈನ ರಸ್ತೆ ಬದಿ ಇರುವ ಕ್ಷೌರಿಕನ ಅಂಗಡಿಯಲ್ಲಿ ಕಟಿಂಗ್ ಮತ್ತು ತಲೆ ಮಸಾಜ್, ಶೇವಿಂಗ್​​ ಮಾಡಿಕೊಂಡಿದ್ದಾರೆ. ವೀಡಿಯೊದಲ್ಲಿ, ಕ್ಷೌರಿಕತನ್ನ ಕೂದಲನ್ನು ಟ್ರಿಮ್ ಮಾಡುವಾಗ ಕ್ರಿಕೆಟಿಗನು ಕುರ್ಚಿಯ ಮೇಲೆ ಕುಳಿತಿರುವುದನ್ನು ಕಾಣಬಹುದು. ಈ ಪೋಸ್ಟ್‌ಗೆ ನೆಟಿಜನ್‌ಗಳಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ.
ಸೆಲೆಬ್ರೆಟಿಗಳು ದುಬಾರಿ ಶೋರೂಂನಲ್ಲಿ ವೃತ್ತಿಪರ ಹೇರ್ ಕಟ್ ಮಾಡಿಸಿಕೊಳ್ಳುವುದು ನೋಡಿದ್ದೇವೆ. ರಸ್ತೆ ಬದಿಯ ಅಂಗಡಿಯಲ್ಲಿ ಕ್ಷೌರ ಮಾಡಿಸಿಕೊಳ್ಳಬಹುದು ಎಂದು ನೆಟಿಜನ್ ಕಾಮೆಂಟ್ ಮಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಸಾವಿರಾರು ಮಂದಿ ವೀಕ್ಷಿಸಿದ್ದಾರೆ.
Diwali party trim and head massage from my good friend Dinajayal on Ormiston Road in#Mumbai..@clubprairiefire#HappyDiwali#India!!pic.twitter.com/KWf8XrG42e
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
