ಶ್ರೀನಗರ:ಪುಲ್ವಾಮಾ ಜಿಲ್ಲೆಯಲ್ಲಿ ಬುಧವಾರ ತಡರಾತ್ರಿ ವಶಪಡಿಸಿಕೊಂಡಿದ್ದ 60 ಕೆ.ಜಿ. ಸ್ಫೋಟಕವಿದ್ದ ಕಾರು ಬಾಂಬ್​ ಅನ್ನು ಬಳಸಿ ಸಿಆರ್​ಪಿಎಫ್​ನ 400 ಯೋಧರನ್ನು ಬಲಿಪಡೆಯುವುದು ಉಗ್ರರ ಸಂಚು ಆಗಿತ್ತು ಎಂದು ಭದ್ರತಾಪಡೆ ಮೂಲಗಳು ತಿಳಿಸಿವೆ.
ಮೇಡ್​ ಇನ್​ ಪಾಕಿಸ್ತಾನ್​ ಕಾರು ಬಾಂಬ್​ ಬಳಸಿ, ಗುರುವಾರ ಬೆಳಗ್ಗೆ ಭಕ್ಷಿ ಸ್ಟೇಡಿಯಂ ಕ್ಯಾಂಪ್​ನಿಂದ ಜಮ್ಮುಗೆ ತೆರಳಲಿದ್ದ ಸಿಆರ್​ಪಿಎಫ್​ ಯೋಧರ ಮೇಲೆ ದಾಳಿ ನಡೆಸಲು ಜೈಷ್​ ಎ ಮೊಹಮ್ಮದ್​ ಭಯೋತ್ಪಾದನಾ ಸಂಘಟನೆಯ ಉದ್ದೇಶವಾಗಿತ್ತು ಎಂದು ಹೇಳಿವೆ.
ಇದನ್ನೂ ಓದಿ:60 ಕೆಜಿ ಸ್ಫೋಟಕ ಇದ್ದ ಕಾರು ಬಾಂಬ್​ ಮೇಡ್​ ಇನ್​ ಪಾಕಿಸ್ತಾನ್​
ಸಿಆರ್​ಪಿಎಫ್​ ಯೋಧರು ಇದ್ದ ವಾಹನಗಳು ಗುರುವಾರ ಬೆಳಗ್ಗೆ 7 ಗಂಟೆಗೆ ಭಕ್ಷ ಸ್ಟೇಡಿಯಂ ಕ್ಯಾಂಪ್​ನಿಂದ ಹೊರಟು ಜಮ್ಮುಗೆ ತಲುಪಬೇಕಿತ್ತು. ಈ ವಾಹನಗಳಲ್ಲಿ ಹಿರಿಯ ಹಾಗೂ ಕಿರಿಯ ಶ್ರೇಣಿಯ ಎಲ್ಲ ಅಧಿಕಾರಿಗಳು ತೆರಳುವವರಿದ್ದರು ಎಂದು ಸಿಆರ್​ಪಿಎಫ್​ ಮೂಲಗಳು ತಿಳಿಸಿವೆ.
VIDEO: ಪುಲ್ವಾಮಾ ಮಾದರಿ ದಾಳಿಯ ಕಾರು ಸ್ಪೋಟಗೊಂಡಿದ್ದು ಹೀಗೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
