ಮೇಷ:ಸಲ್ಲದ ಅಪವಾದ ಕಾಡಲಿದೆ. ಸರ್ಕಾರಿ ಕೆಲಸದಲ್ಲಿ ಜಯ. ಸಮಾರಂಭದ ಸಡಗರ. ಅಪರಿಚಿತನಿಂದ ಮೋಸವಾಗುವ ಸಾಧ್ಯತೆ.ಶುಭಸಂಖ್ಯೆ: 2
ವೃಷಭ:ಕಷ್ಟಕ್ಕೆ ತಕ್ಕ ಪ್ರತಿಫಲ. ಪ್ರಭಾವಿ ವ್ಯಕ್ತಿಗಳ ಸಂಪರ್ಕ. ದಾಂಪತ್ಯದಲ್ಲಿ ಪ್ರೀತಿ. ಸಮಾಜಮುಖಿ ಕೆಲಸ ಮಾಡುವಿರಿ. ಆರ್ಥಿಕ ಸದೃಢತೆ.ಶುಭಸಂಖ್ಯೆ: 4
ಮಿಥುನ:ಕಲಾವಿದರಿಗೆ ಉತ್ತಮ ದಿನ. ಬರಹಗಾರರಿಗೆ, ಮಾಧ್ಯಮದವರಿಗೆ ವಿಶೇಷ ದಿನ. ಭೂವ್ಯವಹಾರದಲ್ಲಿ ನಷ್ಟ. ಅನಿರೀಕ್ಷಿತ ತಿರುವು.ಶುಭಸಂಖ್ಯೆ: 8
ಕಟಕ:ತಾಯಿಯ ಆರೋಗ್ಯದಲ್ಲಿ ಚೇತರಿಕೆ. ದೂರದಿಂದ ಬಂಧುಗಳ ಆಗಮನ. ನ್ಯಾಯಾಲಯ ುದ ತೀರ್ಪು ನಿಮ್ಮ ವಿರುದ್ಧ ಬಂದೀತು.ಶುಭಸಂಖ್ಯೆ: 8
ಸಿಂಹ:ಸಾರ್ವಜನಿಕ ರಂಗದಲ್ಲಿ ಮನ್ನಣೆ ದೊರೆಯಲಿದೆ. ಸಗಟು ವ್ಯಾಪಾರಿಗಳಿಗೆ ನಷ್ಟ. ಅನಾರೋಗ್ಯ ಸಮಸ್ಯೆ ಕಾಡಬಹುದು.ಶುಭಸಂಖ್ಯೆ: 3
ಕನ್ಯಾ:ಪಾಲುದಾರಿಕೆಯಲ್ಲಿ ಲಾಭ. ಉದ್ಯೋಗದಲ್ಲಿ ಬದಲಾವಣೆಯತ್ತ ಒಲವು. ಸರ್ಕಾರದಿಂದ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ.ಶುಭಸಂಖ್ಯೆ: 5
ತುಲಾ:ಕಲಾವಿದರಿಗೆ ಉತ್ತಮ ದಿನ. ಸಾಹಿತಿಗಳಿಗೆ, ಪತ್ರಕರ್ತರಿಗೆ ಧನಲಾಭ. ಆಸ್ತಿ ವಿವಾದಕ್ಕೆ ಸಂಬಂಧ ಪಟ್ಟಂತೆ ಶುಭಸುದ್ದಿ ಕಾದಿದೆ.ಶುಭಸಂಖ್ಯೆ: 8
ವೃಶ್ಚಿಕ:ಬಂಧು ಮಿತ್ರರ ಸಮಾಗಮ. ಕೆಲಸ ಕಾರ್ಯಗಳು ಮಂದಗತಿಯಲ್ಲಿ ನಡೆಯಲಿವೆ. ಆತ್ಮೀಯರಿಂದ ಸಮಸ್ಯೆಗೆ ಪರಿಹಾರ.ಶುಭಸಂಖ್ಯೆ: 9
ಧನುಸ್ಸು:ಚಿನ್ನ- ಬೆಳ್ಳಿ ವ್ಯಾಪಾರಸ್ಥರಿಗೆ ಲಾಭ. ಮಹಿಳಾ ಉದ್ಯೋಗಿಗಳಿಗೆ ಕೆಲಸದ ಒತ್ತಡ. ಸಹಕಾರಿ ಕ್ಷೇತ್ರದಲ್ಲಿ ಅನಿರೀಕ್ಷಿತ ಘಟನೆ ಸಾಧ್ಯತೆ.ಶುಭಸಂಖ್ಯೆ: 1
ಮಕರ:ಸಾಲಗಾರರಿಂದ ಕಿರುಕುಳ. ಸಹೋದ್ಯೋಗಿಗಳಿಂದ ಸಲಹೆ. ಮಗಳಿಗೆ ವಿವಾಹ ನಿಶ್ಚಯ. ಅಮೂಲ್ಯ ವಸ್ತು ಕಳೆದುಕೊಳ್ಳುವ ಭೀತಿ.ಶುಭಸಂಖ್ಯೆ: 3
ಕುಂಭ:ಖರೀದಿಯಲ್ಲಿ ಮೋಸವಾದೀತು. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ. ಶತ್ರುಗಳಿಂದ ನಿಮ್ಮ ಕುರಿತು ಅಪಪ್ರಚಾರ.ಶುಭಸಂಖ್ಯೆ: 5
ಮೀನ:ದಾಂಪತ್ಯದಲ್ಲಿ ಮನಸ್ತಾಪ. ಹಣದ ಅಪವ್ಯಯ. ಸೋಮಾರಿತನದಿಂದ ಕಾರ್ಯ ವಿಫಲ. ಲೋಹದ ವ್ಯಾಪಾರಿಗಳಿಗೆ ನಷ.ಶುಭಸಂಖ್ಯೆ: 2
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
