ನವದೆಹಲಿ:ಪುಣೆಯ ಜಂಬೂಲ್ ವಾಡಿ ಸ್ವಾಮಿ ನಾರಾಯಣ ದೇವಸ್ಥಾನದ ಬಳಿ ಯುವತಿಯೊಬ್ಬಳು ಸಾಹಸ ಪ್ರದರ್ಶಿಸಿದ್ದಾಳೆ. ಹಾನಿಗೊಳಗಾದ ಕಟ್ಟಡದ ಮೇಲಕ್ಕೆ ಯುವತಿ ಮತ್ತು ಇಬ್ಬರು ಯುವಕರು ಹತ್ತಿದ್ದಾರೆ. ಒಬ್ಬ ಕ್ಯಾಮೆರಾ ಹಿಡಿದಿದ್ದರೆ, ಇನ್ನೊಬ್ಬ ಕಟ್ಟಡದ ಮೇಲೆ ನೇರವಾಗಿ ಮಲಗಿದ್ದಾನೆ.
ಇದನ್ನೂ ಓದಿ:ಗುಡುಗು, ಮಿಂಚು ಸಹಿತ ಮಳೆ.. ಎರಡನೇ ದಿನವೂ ವಿಮಾನ ಸೇವೆ ವ್ಯತ್ಯಯ!
ಹುಡುಗಿ ಸಾಹಸ ಮಾಡಲು ಪ್ರಾರಂಭಿಸಿ, ಮೇಲಿಂದ ಕೆಳಕ್ಕೆ ಇಳಿದಿದ್ದು, ಆ ವೇಳೆ ಯುವಕ ಯುವತಿಯ ಕೈ ಹಿಡಿದಿದ್ದ. ಆಗ ಒಂದು ಕೈಯಿಂದ ಹುಡುಗನ ಕೈ ಹಿಡಿದುಕೊಂಡು ವಿಡಿಯೋ ತೆಗೆದಿದ್ದಾಳೆ.
రీల్స్‌ పిచ్చితో ప్రాణాలను ప్రమాదంలో నెడుతున్న యువత
పూణే – జంబుల్‌వాడి స్వామినారాయణ మందిర్ సమీపంలోని ఒక పాడుబడిన భవనంపై ఇలా ప్రాణాలను ప్రమాదంలో నెట్టి స్టంట్స్ చేస్తున్న యువత.pic.twitter.com/gJxwu6O81q
— Telugu Scribe (@TeluguScribe)June 20, 2024

ರೀಲುಗಳ ಮೇಲಿನ ಕ್ರೇಜ್ ಹುಡುಗಿ ಮತ್ತು ಇಬ್ಬರು ಹುಡುಗರು ಇಂತಹ ಸಾಹಸ ಎನ್ನುವುದಕ್ಕಿಂತ ಹುಚ್ಚುತನ ಪ್ರದರ್ಶನಕ್ಕೆ ಇಳಿದಿದ್ದಾರೆ. ಕೆಳಗೆ ಬಂಡೆಗಳಿದ್ದು, ಯುವತಿ ಅಲ್ಲಿಂದ ಕೆಳಗೆ ಬಿದ್ದರೆ ಪರಿಸ್ಥಿತಿಯೇ ಬೇರೆಯಾಗುತ್ತಿತ್ತು. ವಿಡಿಯೋಗಾಗಿ ಯುವಕರು ಈ ರೀತಿ ಮಾಡುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೀಡಿಯೊಗಾಗಿ ಇದು ದೊಡ್ಡ ಸಾಹಸವಾಗಿತ್ತು. ಇದರ ವೀಡಿಯೋ ನೆಟ್​ನಲ್ಲಿ ವೈರಲ್​ ಆಗುತ್ತಿದೆ.
ರೀಲ್ಸ್​ ಅದ್ಯಾವ ಗಳಿಗೆಯಲ್ಲಿ ಪ್ರಾರಂಭವಾಯಿತೋ..ಆ ಕ್ಷಣದಿಂದ ಪ್ರತಿಯೊಬ್ಬರೂ ಮೊಬೈಲ್​ನಲ್ಲಿ ಕ್ಯಾಮೆರಾ ಆನ್​ ಮಾಡಿ ಹುಚ್ಚುತನದ ಉತ್ತುಂಗವನ್ನು ತಲುಪುತ್ತಿದ್ದಾರೆ. ವೀಡಿಯೊಗಳು ಮತ್ತು ರೀಲ್‌ಗಳಿಗಾಗಿ ಏನನ್ನೂ ಬೇಕಾದರೂ ಮಾಡಲು ಹಿಂಜರಿಯುತ್ತಿಲ್ಲ. ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಇದಕ್ಕೆ ಉತ್ತಮ ನಿದರ್ಶನ ಈ ವೀಡಿಯೋ ಎನ್ನಬಹುದು.
‘ವರ್ಕ್ ಫ್ರಮ್ ಹೋಮ್ ಹೋಟೆಲ್ ರೇಟಿಂಗ್’ ಹಗರಣದಲ್ಲಿ ನೋಯ್ಡಾ ವ್ಯಕ್ತಿಗೆ 20.54 ಲಕ್ಷ ರೂ. ವಂಚನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + one =
Remember me
