ಕೋಟಾ:ಮುಂಬೈನಲ್ಲಿ ದಾವೂದ್ ಇಬ್ರಾಹಿಂನ ಡ್ರಗ್ಸ್​ ದಂಧೆ ನೋಡಿಕೊಳ್ಳುವ ದಾನಿಶ್ ಮರ್ಚೆಂಟ್ ಅಲಿಯಾಸ್ ದಾನಿಶ್ ಚಿಕ್ನಾ ಪೊಲೀಸರ ವಶವಾಗಿದ್ದಾನೆ. ಎನ್​​ಸಿಬಿ ಮತ್ತು ರಾಜಸ್ತಾನದ ಕೋಟ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ದಾನಿಶ್​ನನ್ನು ಕೋಟ ಪಟ್ಟಣದಿಂದ ನಿನ್ನೆ ರಾತ್ರಿ ಬಂಧಿಸಲಾಗಿದೆ.
ಇತ್ತೀಚೆಗೆ ಮಹಾರಾಷ್ಟ್ರದ ಡೊಂಗ್ರಿಯಲ್ಲಿ ಡ್ರಗ್ ಫ್ಯಾಕ್ಟರಿ ನಡೆಸುವ ಚಿಕ್ನಾನ ಪತ್ತೆ ಕಾರ್ಯದ ಅಂಗವಾಗಿ ಎನ್​ಸಿಬಿ ಡೊಂಗ್ರಿಯಲ್ಲಿ ದಾಳಿ ನಡೆಸಿತ್ತು. ಆತನ ಗ್ಯಾಂಗ್​ನ ಪ್ರಮುಖ ಸದಸ್ಯನೊಬ್ಬನನ್ನು ಬಂಧಿಸಿ, ಭಾರೀ ಪ್ರಮಾಣದ ಕೋಡೀನ್ ಆಧರಿತ ಕಾಫ್​ ಸಿರಪ್​ಅನ್ನು ಜಪ್ತಿ ಮಾಡಿತ್ತು.
ಇದನ್ನೂ ಓದಿ:ನಾನು ಕೂಲಿಯವ, ನನ್ನಲ್ಲಿ ಆಸ್ತಿ ಇಲ್ಲ: ಹೆಂಡ್ತಿಗೆ ಡಿವೋರ್ಸ್​ ಕೊಟ್ರೆ ಹಿರಿಯರ ಆಸ್ತಿಯಲ್ಲಿ ಪಾಲು ಕೊಡಬೇಕೆ?
ಕಳೆದ ರಾತ್ರಿ ಎನ್​ಸಿಬಿ ನೀಡಿದ ಮಾಹಿತಿಯ ಮೇರೆಗೆ ಕೋಟಾ ಪೊಲೀಸರು ಚಿಕ್ನಾನನ್ನು ಬಂಧಿಸಿದ್ದಾರೆ. ಆತನ ವಾಹನದಲ್ಲಿದ್ದ ಡ್ರಗ್ಸ್ ಕೂಡ ವಶಪಡಿಸಿಕೊಳ್ಳಲಾಗಿದೆ. ಚಿಕ್ನಾ ವಿರುದ್ಧ ಕೊಲೆಯ ಪ್ರಕರಣವೂ ಸೇರಿದಂತೆ 6 ಮೊಕದ್ದಮೆಗಳನ್ನು ದಾಖಲಿಸಲಾಗಿದೆ.(ಏಜೆನ್ಸೀಸ್)
“ಡೊನಾಲ್ಡ್ ಟ್ರಂಪ್ ರೀತಿಯಲ್ಲಿ ವರ್ತಿಸುತ್ತಿರುವ ಮಮತಾ”
ಈ ಅಪರೂಪದ ತರಕಾರಿಯ ಬೆಲೆ ಕೇಳಿದರೆ ತಲೆ ಸುತ್ತುವುದು ಗ್ಯಾರಂಟಿ!
ತಿರುಪತಿ ತಿಮ್ಮಪ್ಪನಿಗೆ ಮುಡಿ ಕೊಟ್ಟು ಮನೆಗೆ ಬಂದ ಚಾಲಕನಿಗೆ ಕಾದಿತ್ತು ಶಾಕ್​: ಇನ್ನೂ ಬಗೆಹರಿಯದ ಸಮಸ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 17 =
Remember me
